ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಅಮರನಾಥ ಯಾತ್ರೆ ಆರಂಭ
webdunia
ಅಮರನಾಥ ಯಾತ್ರಿಕರ ಮೊದಲ ತಂಡ ಜಮ್ಮು ಮೂಲ ಶಿಬಿರದಿಂದ ಇಂದು ಹೊರಟಿದ್ದು, ಅಧಿಕೃತ ತೀರ್ಥಯಾತ್ರೆ ನಾಳೆ ಆರಂಭವಾಗಲಿದೆ.

ಉಗ್ರಗಾಮಿಗಳ ಆಕ್ರಮಣ, ಹಮಪಾತ, ನೀರ್ಗಲ್ಲು, ಜಾರುಬಂಡೆಗಳ ದುರ್ಗಮ ಹಾದಿಯಲ್ಲಿ ಸಾಗಬೇಕಿರುವ ಅಮರ ನಾಥ ಯಾತ್ರೆಯಲ್ಲಿ ಕೊನೆಗೆ ಹಿಮಲಿಂಗ ದರ್ಶನದೊಂದಿಗೆ ಕೃಥಾರ್ಥರಾಗಲು ಜನರು ಮುಗಿ ಬೀಳುತ್ತಿದ್ದಾರೆ.

ಸಮುದ್ರ ಮಟ್ಟದಿಂದ 2880 ಮೀಟರ್ ಎತ್ತರದಲ್ಲಿ ಹಿಮಾಲಯದ ತಪ್ಪಲಲ್ಲಿರುವ ಕೈಲಾಸದ ಅಮರನಾಥ ಭಕ್ತರ ಆಕರ್ಷಣೆಗಳಲ್ಲೊಂದಾಗಿದೆ. ಕಾಲ್ನಡಿಗೆಯ ಹಾದಿಯಾಗಿರುವುದರಿಂದ ಅಶಕ್ತರನ್ನು ಸಾಗಿಸಲು ತಲೆಹೊರೆ, ಪಲ್ಲಕಿಯಂತಹ ಟೋಲಿಗಳನ್ನು ಸಾಗಿಸುವವರಿಗೂ ಇದು ಸುಗ್ಗಿಯ ಕಾಲ.

ಅಡ್ಡಿ ಆತಂಕಗಳಿದ್ದರೂ ವಾರ್ಷಿಕವಾಗಿ ಯಾತ್ರಿಕರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ಸರ್ಕಾರಿ ಮೂಲಗಳು, ಯಾತ್ರಾರ್ಥಿಗಳ ಹೇಳಿಕೆ.
ಮತ್ತಷ್ಟು
ಯುನೆಸ್ಕೊ ವಿಶ್ವಪರಂಪರೆಗೆ ಕೆಂಪುಕೋಟೆ
ಚೆನ್ನೈಗೆ ಅಮೇರಿಕಾ ದೈತ್ಯ ಯುದ್ದನೌಕೆ!
ದೇರಾ ಗುರು ಬಂಧನಕ್ಕೆ ಕ್ಷಣಗಣನೆ
ರಾಷ್ಟ್ರಪತಿ ವೇತನ ಪರಿಷ್ಕರಣೆ -ಇಂದುಸಭೆ
ಅಡ್ವಾಣಿಗೆ-ಮುನ್ಷಿ ತಿರುಗೇಟು
ಛಾಪಾ-ತೆಲಗಿ ತಪ್ಪೊಪ್ಪಿಗೆ ಸಾಧ್ಯತೆ