ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ವಿಶ್ವ ವಿಸ್ಮಯಗಳಲ್ಲಿ ತಾಜ್‌: ಸಾಧ್ಯವೆ ?
webdunia
ಜಗತ್ತಿನ ಏಳು ಅದ್ಬುತಗಳ ಪಟ್ಟಿಯಲ್ಲಿ ಭಾರತದ ತಾಜ್ ಮಹಲ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಸಾಧ್ಯವಾಗಬಲ್ಲದೆ ?

ಅಂತರ್ಜಾಲದ ಮೂಲಕ ಚಲಾಯಿಸಿರುವ ಮತಗಳ ಏಣಿಕೆ ಶನಿವಾರ ಪೊರ್ತುಗಲ್‌ನ ಲಿಸ್ಬನ್‌ನಲ್ಲಿ ಶನಿವಾರ ಮದ್ಯರಾತ್ರಿ ನಡೆಯಲಿದ್ದು, ಅದಿಕೃತ ಪ್ರಕಟಣೆ ಎಸ್ಟಾಡೋ ಡಾ ಲುಜ್‌ನಲ್ಲಿ ಅಂತಾರಾಷ್ಟ್ರೀಯ ಸಮಯಾನುಸಾರ ರಾತ್ರಿ ಹನ್ನೇರಡುವರೆಗೆ ಹೊರಬಿಳಲಿದೆ.

ಜಗತ್ತಿನ ಅದ್ಬುತ ಪಟ್ಟಿಗಳ ಅಗ್ರ ಹತ್ತು ಕ್ರಮಾಂಕದಲ್ಲಿ ಗ್ರೀಸ್‌ನ ಅಕ್ರೊಪೊಲಿಸ್, ಮೆಕ್ಸಿಕೊದ ಇಟ್ಜಾ ಪಿರಾಮಿಡ್, ಪ್ಯಾರಿಸ್‌ನ ಐಫೇಲ್ ಗೋಪುರ, ಈಸ್ಟರ್ ದ್ವೀಪ, ರಿಯೋ ಡಿ ಜನೈರೋದ ಕ್ರೈಸ್ತನ ಮೂರ್ತಿ, ಜೋರ್ಡಾನ್‌ನ ಪ್ರಾಚೀನ ನಗರ ಪೆತ್ರಾ, ತಾಜ್ ಮಹಲ್ ಜೊತೆ ಜಗತ್ತಿನ ಅದ್ಬುತಗಳ ಸ್ಥಾನದ ಪಟ್ಟಿಗೆ ಪೈಪೋಟಿ ನಡೆಸುತ್ತಿವೆ.
ಮತ್ತಷ್ಟು
ಒಂದು ಅಭ್ಯಾಸ ಪಂದ್ಯ ಆಘಾತಕಾರಿ-ಚಾಪೆಲ್
ದೇಶದಲ್ಲಿ ಏಡ್ಸ್ 50ಶೇ. ಕುಸಿತ
ಕೊಳವೆ ಬಾವಿಯಲ್ಲಿದ್ದ ಬಾಲಕ ಸಾವು
ಅಕಮ ಆಸ್ತಿ:ಅಧಿಕಾರಿ ಮನೆಗೆ ದಾಳಿ
ಯುಎನ್‌ಪಿಎ ಯಶಸ್ವಿಯಾಗಲಾರದು: ಸಿಪಿಐ(ಎಂ)
ಕೊಳವೆ ಬಾವಿಯ ಬಾಲಕ ಇನ್ನೂ ಜೀವಂತ