ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಪ್ರಧಾನಿ6ರಾಜ್ಯಗಳ ಪ್ರವಾಸ
webdunia
ಪ್ರಧಾನ ಮಂತ್ರು ಮನಮೋಹನ್ ಸಿಂಗ್ ಅವರು ಜುಲೈ 16ರಿಂದ ಕರ್ನಾಟಕವೂ ಸೇರಿದಂತೆ 6 ರಾಜ್ಯಗಳಲ್ಲಿ ಪ್ರವಾಸ ನಡೆಸಿ ಕೃಷಿ ಸಂಬಂಧಿತ ಸಮಸ್ಯೆಗಳ ಕ್ಷೇತ್ರೀಯ ಅವಲೋಕನ ನಡೆಸುವರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿರಂಗದ ಸಮಸ್ಯೆಗಳನ್ನು ಬಗೆಹರಿಸಲು ಕೈಗೊಂಡಿರುವ ಕ್ರಮಗಳ ಫಲಿತಾಂಶವನ್ನು ಸ್ಥಳದಲ್ಲೇ ಅವಲೋಕಿಸಲು ಪ್ರಧಾನಿಯವರು ರಾಜ್ಯಗಳಲ್ಲಿ ಸಂಚರಿಸುವರು.

ಪ್ರಧಾನಮಂತ್ರಿಯವರು ಭೇಟಿ ನೀಡುವ ರಾಜ್ಯಗಳೆಂದರೆ ಕರ್ನಾಟಕ, ಆಂಧ್ರಪ್ರದೇಶ,ಮಹಾರಾಷ್ಟ್ರ,ಬಿಹಾರ,ಉತ್ತರಪ್ರದೇಶ,ಅಸ್ಸೋಂ ಎಂಬುದಾಗಿ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದೆ.

ಹತ್ತನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಕೇಂದ್ರದ ಯುಪಿಎ ಸರ್ಕಾರವು ಕೃಷಿರಂಗದಲ್ಲಿ ನಿಗದಿತ ಗುರಿಸಾಧಿಸದಿದ್ದುದೇ ಇದಕ್ಕೆ ಕಾರಣವಾಗಿದೆ. ಹನ್ನೊಂದನೇ ಪಂಚವಾರ್ಷಿಕ ಯೋಜನೆಯಂತೆ 4 ಶೇಕಡ ಗುರಿಸಾಧನೆಗಾಗಿ ಪ್ರಯತ್ನ ಆರಂಭಿಸಿದೆ.
ಮತ್ತಷ್ಟು
ಉಮಾಭಾರತಿ ವಿರುದ್ಧ ಪ್ರಕರಣ
ಬೆಂಗಳೂರು-ಮನೆಯಲ್ಲಿ ಜೆಹಾದ್ ಸೀಡಿ
ಸಪ್ತ ವಿಸ್ಮಯಗಳಲ್ಲಿ ತಾಜ್‌ಮಹಲ್!
ಮಾಜಿ ಪ್ರಧಾನಿ ಚಂದ್ರಶೇಖರ್ ನಿಧನ
ಅಣೆಕಟ್ಟು ಬಿರುಕು, ಪ್ರವಾಹಭೀತಿ
ಶಂಕಿತಉಗ್ರ ವೈದ್ಯಹನೀಫ್ ವಿಚಾರಣೆ