ವಿಶಾಖಪಟ್ಟಣಂ ಜಿಲ್ಲೆಯ ಕುಗ್ರಾಮವೊಂದರಲ್ಲಿ ಮಾವೊವಾದಿಗಳು ದೂರದರ್ಶನ ಟವರ್‌ನ್ನು ಧ್ವಂಸಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
40 ಶಸ್ತ್ರಸಜ್ಜಿತ ಪುರುಷರೊಂದಿಗೆ ಸುಮಾರು 150 ನಕ್ಸಲು ಹೈದರಾಬಾದ್‌ನಿಂದ 850 ಕಿ.ಮೀ.ದೂರವಿರುವ ಚಿಂಟಪಲ್ಲಿ ಕುಗ್ರಾಮದ ಮೇಲೆ ದಾಳಿ ಮಾಡಿ, ಕಳೆದ ರಾತ್ರಿ ಸ್ಫೋಟಕಗಳನ್ನು ಬಳಸಿ ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
|