ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬೆಂಗಳೂರಿಗೆ ಬಂದ ಹನೀಫ್
HANEEF
WDWD
ಭಯೋತ್ಪಾದನೆಗೆ ಬೇಜವಾಬ್ದಾರಿತನದಿಂದ ಬೆಂಬಲ ನೀಡಿದ ಆರೋಪದಲ್ಲಿ ಆಸ್ಟ್ರೇಲಿಯಾ ಪೊಲೀಸರ ವಶದಲ್ಲಿದ್ದ ಹನೀಫ್ ನಾಲ್ಕು ವಾರಗಳ ಬಳಿಕ ಆರೋಪಗಳಿಂದ ಸಂಪೂರ್ಣ ಮುಕ್ತಗೊಂಡಿದ್ದು ,ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.

ಶನಿವಾರ ರಾತ್ರಿಯೇ ಥಾಯ್ ಏರ್ ವೇಸ್ ವಿಮಾನದಲ್ಲಿ ಅವರು ಬ್ಯಾಂಕಾಕ್ ಮುಖೇನ ನಗರಕ್ಕೆ ಆಗಮಿಸಿದ್ದಾರೆ. ಇಂದು ರಾತ್ರಿ ಅವರು ತಮ್ಮ ಕುಟುಂಬವನ್ನು ಸೇರಲಿದ್ದಾರೆ. ಹನೀಫ್ ಅವರ ಮೇಲಿದ್ದ ಭಯೋತ್ಪಾದನೆ ಆರೋಪವನ್ನು ಆಸ್ಟ್ರೇಲಿಯಾ ಸರಕಾರ ಹಿಂತೆಗೆದುಕೊಂಡಿತ್ತು.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರಾದ ಹನೀಫ್ ತನ್ನ ಪದವಿ ಪೂರ್ವ ಶಿಕ್ಷಣವನ್ನು ಉಜಿರೆಯಲ್ಲಿ ಮುಗಿಸಿದ್ದ. ಹನೀಫ್ ಅವರ ಜತೆ ಅವರ ನ್ಯಾಯವಾದಿ ಪೀಟರ್ ರೂಸೋ ಕೂಡ ಭಾರತಕ್ಕೆ ಆಗಮಿಸಿದ್ದಾರೆ. ಉದ್ಯೋಗ ವೀಸಾ ಮರಳಿ ಪಡೆಯುವುದಕ್ಕೆ ಮತ್ತೆ ಹೋರಾಟ ಮುಂದುವರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿಗೆ ಆಗಮಿಸುವ ಮುನ್ನ ಆಸ್ಟ್ರೇಲಿಯಾದಲ್ಲಿನ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹನೀಫ್, ಆಸ್ಟ್ರೇಲಿಯಕ್ಕೆ ಎಂದಿಗೂ ಅಪಾಯಕಾರಿಯಾಗಿ ಪರಿಣಮಿಸುವುದಿಲ್ಲ ಎಂದು ಹೇಳಿದ್ದಾನೆ.

ತನ್ನ ಸಹೋದರ ಸಂಬಂಧಿಗಳಾದ ಭಯೋತ್ಪಾದನೆ ಕೃತ್ಯಗಳನ್ನು ಎಸಗಲು ಸಿದ್ದತೆ ನಡೆಸಿದ್ದರು ಎಂಬ ವಿವರವನ್ನು ಆಸ್ಟ್ರೇಲಿಯದ ಪೊಲೀಸರಿಗೆ ಮಾಹಿತಿ ನೀಡಿದ್ದೆನೆ. ಬೆಂಗಳೂರಿಗೆ ಬಂದ ನಂತರ ನನ್ನ ಪತ್ನಿ ಮತ್ತು ಮಗುವಿನೊಂದಿಗೆ ದಿನ ಕಳೆಯುವುದಾಗಿ ಹೇಳಿದ್ದಾರೆ.
ಬೆಂಗಳೂರು
ತಾಯ್ನಾಡಿಗೆ ಮರಳಿದ ಹನೀಫ್

ಮತ್ತಷ್ಟು
ಪೊಲೀಸ್ ಗೋಲಿಬಾರ್; ಆಂಧ್ರ ಬಂದ್‌ಗೆ ಕರೆ
ಅಪ್ಝಲ್ ದಯಾಭಿಕ್ಷೆಪತ್ರ ಲಭಿಸಿಲ್ಲ-ಕಲಾಂ
ರಾಷ್ಟ್ರಪತಿಯೆದುರು ಗೋವಾಬಿಜೆಪಿ ಪ್ರದರ್ಶನ
ಸ್ಫೋಟ: ಆಗಸ್ಟ್‌ನಲ್ಲಿ ಮದನಿ ವಿಚಾರಣೆ
ಸಂಜಯ್‌ಗೆ ಶಿಕ್ಷೆ: ಟಾಡಾ ಟಾಟಾ
ಗೋವಾ ಬಿಜೆಪಿಗೆ ಬಿಡಿ:ರಾಜ್‌ನಾಥ್ ಸಿಂಗ್