ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರವಾಹಗ್ರಸ್ತ ಪ್ರದೇಶಗಳಿಗೆ ಸೋನಿಯಾ ಭೇಟಿ
ಬಿಹಾರ ಮತ್ತು ಅಸ್ಸೋಮ್ ರಾಜ್ಯಗಳ ಪ್ರವಾಹಗ್ರಸ್ತ ಪ್ರದೇಶಗಳಿಗೆ ಇಂದು ಕಾಂಗ್ರೆಸ್-ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್ ಭೇಟಿ ನೀಡುತ್ತಿದ್ದಾರೆ.

ಅಸ್ಸೋಮ್‌ನಲ್ಲಿ ದೆಮಾಜಿ ಪ್ರವಾಹಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸುವ ಇವರು, ಬಳಿಕ ಬಿಹಾರದ ಸಂತ್ರಸ್ತ ಪ್ರದೇಶಗಳಾದ ಖಾಗರಿಯ, ಬೆಗುಸಾರಯ್,ಸಮಷ್ಟಿಪುರ್,ದರ್ಬಾಂಗ, ಮಧುಬನಿ, ಸಿತಾಮರಿ ಮುಂತಾದೆಡೆಗಳಲ್ಲಿ ಸಂಚಾರ ಕೈಗೊಳ್ಳುವರು.

ಪ್ರವಾಹ ಪ್ರದೇಶಗಳಲ್ಲಿ ನೆರೆನೀರು ಇಳಿಮುಖವಾಗಿದ್ದರೂ, ಹಾನಿಯ ಪ್ರಮಾಣ ಹೆಚ್ಚಾಗಿದೆ. ಕೇಂದ್ರ ಗೃಹ ಇಲಾಖೆಯ ವರದಿಗಳಂತೆ ಅಲ್ಲಿನ 600 ಜಿಲ್ಲೆಗಳಲ್ಲಿ 168 ಕೂಡ ಹಾನಿಗೊಳಗಾಗಿವೆ.
ಮತ್ತಷ್ಟು
ದೇಶದಲ್ಲಿ ಮಳೆಗೆ 1200 ಮಂದಿ ಬಲಿ
ಕಾಶ್ಮೀರಕ್ಕಾಗಿ ದೆಹಲಿಗೆ ಬಾಂಬ್:ಅಲ್‌ಖೈದಾ
ಭೂಹಗರಣ:ಅಶೋಕ್ ಮಲ್ಹೋತ್ರ ಸೆರೆ
ಸಬ್‌ಜೈಲಿನಿಂದ ನಾಲ್ವರು ಕೈದಿಗಳು ಪರಾರಿ
ಹನೀಫ್ ಗೌರವ ಪ್ರಜೆ:ಆಸ್ಟ್ರೇಲಿಯ ನಕಾರ
ಅಣು ಒಪ್ಪಂದ: ಮತದಾನಕ್ಕೆ ಬಿಜೆಪಿ ಪಟ್ಟು