ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಶಿಹಾಬುದ್ದೀನ್‌ಗೆ ಮತದಾನ ಅವಕಾಶ
ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಜೈಲಲ್ಲಿರುವ ರಾಷ್ಟ್ರೀಯ ಜನತಾದಳದ ಸಂಸದ ಮಹಮ್ಮದ್‌ ಶಿಹಾಬುದ್ದೀನ್‌ಗೆ ಆ.10ರಂದು ಜರುಗಲಿರುವ ಉಪರಾಷ್ಟ್ರಪತಿ ಚುನಾವಮೆಯಲ್ಲಿ ಮತಚಲಾಯಿಸಲು ಸುಪ್ರೀಂಕೋರ್ಟ್ ಅನುಮತಿಸಿದೆ.

ಸಿಪಿಐಎಂಎಲ್ ಕಾರ್ಯಕರ್ತ ಚೊಟೇಲ್ ಗುಪ್ತಾನನ್ನು 1999ರ ಫೆಬ್ರುವರಿ 7ರಂದು ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಶಿಹಾಬುದ್ದೀನ್‌ಗೆ ಪಾಟ್ನಾ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಹೈಕೋರ್ಟ್ ಈ ಪ್ರಕರಣದಲ್ಲಿ ಶಿಕ್ಷೆಗೀಡಾದ ಶಿಹಾಬುದ್ದೀನ್‌ ಅರ್ಜಿಯನ್ನು ತಿರಸ್ಕರಿಸಿ ಉಪರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ ಆರ್ಜಿಯ ಮೇಲೆ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಪ್ರಸ್ತುತ ಹೊಸ ಆದೇಶ ನೀಡಿದೆ.
ಮತ್ತಷ್ಟು
ದಾವೂದ್:ಎಫ್‌ಐಎಗೆ ಸಿಬಿಐ ಪತ್ರ
ಒಬಿಸಿ ಮೀಸಲಾತಿ: ತಡೆಯಾಜ್ಞೆ ತೆರವು ಇಲ್ಲ
ಅಣಶಕ್ತಿ 123ಒಪ್ಪಂದಕ್ಕೆ ವಾಮರ ವಿರೋಧ
ಸಂಜಯ್‌ದತ್‌ ಸು.ಕೋರ್ಟ್‌ಗೆ ಮೇಲ್ಮನವಿ
ಪ್ರವಾಹಗ್ರಸ್ತ ಪ್ರದೇಶಗಳಿಗೆ ಸೋನಿಯಾ ಭೇಟಿ
ದೇಶದಲ್ಲಿ ಮಳೆಗೆ 1200 ಮಂದಿ ಬಲಿ