ತ್ರಿಪುರಾದ ಹೊರವಲಯದ ದಲಾಯ್ ಜಿಲ್ಲೆಯ ಗಂಗಾನಗರದಲ್ಲಿ ಮಂಗಳವಾರ ರಾತ್ರಿ ತಡಹೊತ್ತಿನಲ್ಲಿ ತ್ರಿಪುರಾದ ರಾಷ್ಟ್ರೀಯ ವಿಮೋಚನಾ ರಂಗದ ಬಂಡುಕೋರರು ಕೇಂದ್ರ ಮೀಸಲು ಪೋಲೀಸ್ ಪಡೆಯ ಮೇಲೆ ಮುತ್ತಿಗೆ ಹಾಕಿ ಸಿಆರ್‌ಪಿಎಫ್‌ನ ಯೋಧನೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ್ದಾರೆ.
35 ವರ್ಷ ಪ್ರಾಯದ, ಬಿಪಾರದ ಚಂದ್ರಜಿತ್ ಯಾದವ್ ಮತ್ತು 133 ಸಿಆರ್‌ಪಿಎಫ್‌ನ ಯೋಧನೊಬ್ಬ ತೀವ್ರವಾಗಿ ಗಾಯಗೊಂಡರೆಂದು ಸಿಆರ್‌ಪಿಎಫ್‌ನ ಮೂತಗಳು ತಿಳಿಸಿವೆ.
|