ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಾಗರಿಕ ಅಣು ಒಪ್ಪಂದ ಮರು ಮಾತುಕತೆ ಇಲ್ಲ: ಯುಎಸ್
ಭಾರತದೊಂದಿಗಿನ ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪುನಃ ಮಾತುಕತೆ ನಡೆಸಬೇಕು ಎಂದು ಬರುತ್ತಿರುವ ಒತ್ತಾಯಗಳನ್ನು ತಳ್ಳಿಹಾಕಿರು ಅಮೆರಿಕ, ಈ ವಿಚಾರದಲ್ಲಿ ಪುನಃ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದೆ.

ವಾರಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ 123 ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪುನಃ ಮಾತುಕತೆ ನಡೆಸಲು ಸಾಧ್ಯವಿಲ್ಲ. ಸರಕಾರಕ್ಕೆ ಕೂಡ ಪುನಃ ಮಾತುಕತೆ ನಡೆಸುವುದಕ್ಕೆ ಮುಂದಾಗಲು ಇಷ್ಟಪಡುವುದಿಲ್ಲ. ಒಪ್ಪಂದದ ಕುರಿತು ಈಗಾಗಲೆ ಮಾತುಕತೆಗಳು ಮುಗಿದಿವೆ ಎಂದು ಅಮೆರಿಕದ ಸಹ ಕಾರ್ಯದರ್ಶಿ ನಿಕೊಲಸ್ ಬರ್ನ್ಸ್ ಹೇಳಿದ್ದಾರೆ.

ಒಪ್ಪಂದದ ಕುರಿತು ಎಡಪಕ್ಷಗಳ ವಿರೋಧದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಹೇಳಿಕೆ ದೇಶದ ರಾಜಕಾರಣದಲ್ಲಿ ತಲೆತೂರಿಸಿದಂತಾಗುತ್ತದೆ. ಆದ್ದರಿಂದ ಎಡಪಕ್ಷಗಳ ವಿರೋಧಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದು.

21ನೇ ಶತಮಾನದಲ್ಲಿ ಜಾಗತಿಕ ಶಕ್ತಿ ಕೇಂದ್ರ ಬದಲಾವಣೆ ಆಗುತ್ತಿದ್ದು, ಭಾರತ ಮತ್ತು ಅಮೆರಿಕದ ಸಾಮಾನ್ಯ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಒಪ್ಪಂದಕ್ಕೆ ಬರಲಾಗಿದೆ. ದಕ್ಷಿಣ ಮತ್ತು ಪೂರ್ವ ಏಷಿಯಾಗಳಲ್ಲಿ ಸ್ಥಿರತೆ ಮತ್ತು ಶಾಂತಿ ತರಲು ಒಪ್ಪಂದ ನೆರವಿಗೆ ಬರಲಿದೆ
ಮತ್ತಷ್ಟು
ಪ್ರಧಾನಿ ವಿರುದ್ದ ಹೇಳಿಕೆ
ಪ್ರಧಾನಿ ಮಹಾ ಸುಳ್ಳುಗಾರ: ಜಾರ್ಜ್
ಸ್ಪೀಕರ್‌ಗೆ ಧನ್ಯವಾದ ಅರ್ಪಿಸಿದ ಫರ್ನಾಂಡಿಸ್
ಪ್ರಧಾನಿ ವಿರುದ್ಧ ಫರ್ನಾಂಡಿಸ್ ಟೀಕೆಗೆ ಖಂಡನೆ
ಬೆಂಬಲ ಹಿಂದೆಗೆತ ಇಲ್ಲ: ಬಸು ಸ್ಪಷ್ಟನೆ
ನಾಗರಿಕ ಅಣು ಒಪ್ಪಂದ ಬಿಕ್ಕಟ್ಟು