ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಿಪಿಐ ನಾಯಕರ ಸಭೆ ನಿಗದಿ
ಭಾರತ-ಅಮೆರಿಕ ಪರಮಾಣು ಒಡಂಬಡಿಕೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಗಡುವು ನೀಡಿರುವ ಎಡಪಕ್ಷಗಳು, ಪರಿಸ್ಥಿತಿಯನ್ನು ಪರಿಶೀಲಿಸಲು ಸೋಮವಾರ ಸಭೆ ಸೇರಲಿದ್ದಾರೆ.

ನಾಳೆ ಸಂಜೆ ಸೇರಲಿರುವ ಸಭೆಯು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್‌ ಶನಿವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರಿಗೆ ತಿಳಿಸಿರುವ ಹಾಗೆ, ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಡಂಬಡಿಕೆಯನ್ನು ಕಾರ್ಯಗತಗೊಳಿಸುವುದರ ವಿರುದ್ಧ ಎಡರಂಗದ ನಿಲುವಿಗೆ ಸರಕಾರದ ನಿರೀಕ್ಷಿತ ಪ್ರತಿಕ್ರಿಯೆಯನ್ನು ಪರಿಶೀಲಿಸಲಿದೆ.

ಪ್ರಸ್ತುತ ವಿಷಯದ ಕುರಿತು ಕಾರಟ್ ಎಡರಂಗದ ನಿಲುವನ್ನು ದೃಢಪಡಿಸಿದ್ದು, ಸರಕಾರ ಒಡಂಬಡಿಕೆಯೊಂದಿಗೆ ಮುಂದುವರಿದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮತ್ತಷ್ಟು
ಮುಸ್ಲಿಮರ ವಲಸೆಯನ್ನು ತಳ್ಳಿ ಹಾಕಿದ ಸರಕಾರ
ಸಡಿಲಿಸದ ಎಡರಂಗದ ಬಿಗಿ ನಿಲುವು
ಪರಮಾಣು ಒಪ್ಪಂದ:ಪ್ರಧಾನಿ - ಯೆಚೂರಿ, ಕಾರಟ್ ಭೇಟಿ
ಕಟ್ಟಡ ಕುಸಿತ: ಅವಶೇಷಗಳಲ್ಲಿ ಸಿಕ್ಕಿಬಿದ್ದ ಐವರು
ಉಲ್ಬಣಿಸಿದ ಪ್ರವಾಹ: 318 ಮಂದಿ ಸಾವು
ನಾಗರಿಕ ಅಣು ಒಪ್ಪಂದ ಮರು ಮಾತುಕತೆ ಇಲ್ಲ: ಯುಎಸ್