ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇಂದು ರಾಷ್ಟ್ರಕ್ಕೆ ಎರಡು ಸ್ಥಾವರಗಳ ಅರ್ಪಣೆ
ಪ್ರಧಾನಮಂತ್ರಿ ಮನಮೋಹನ ಸಿಂಗ್ ಎರಡು ಅತ್ಯಂತ ಸಮರ್ಥ ಪರಮಾಣು ಸ್ಥಾವರಗಳನ್ನು ಶುಕ್ರವಾರ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ನೆರೆಯ ಥಾನೆ ಜಿಲ್ಲೆಯ ತಾರಾಪುರದಲ್ಲಿ ಪ್ರಧಾನಿ ಸಿಂಗ್ ಅವರಿಂದ ಎರಡು ಪರಮಾಣು ಸ್ಥಾವರಗಳು ದೇಶಕ್ಕೆ ಅರ್ಪಣೆಯಾಗಲಿದೆ
.
ಇದಾದ ಬಳಿಕ ಭಾಭಾ ಅಣು ಸಂಶೋಧನಾ ಕೇಂದ್ರದ(ಬಿಎಆರ್‌ಸಿ) ಪದವೀಧರರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.ಟ್ಯಾಪ್ಸ್ 3 ಮತ್ತು 4 ಸ್ಥಾವರಗಳು ದೇಶೀಯವಾಗಿ ನಿರ್ಮಿತವಾದ ಒತ್ತಡದ ಭಾರ ಜಲಸ್ಥಾವರಗಳಾಗಿವೆ.
ತಲಾ 540 ಮೆಗಾವಾಟ್ ಸಾಮರ್ಥ್ಯವುಳ್ಳ ಇವುಗಳನ್ನು ವಿದ್ಯುಚ್ಛಕ್ತಿ ಗ್ರಿಡ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಇವೆರಡು ಸ್ಥಾವರಗಳು ಐಎಇಎಯ ಕಾಯಂ ಸುರಕ್ಷತೆಗೆ ಒಳಪಡುವುದಿಲ್ಲ.

ಬಿಎಆರ್‌ಸಿಯಲ್ಲಿ ಅಗ್ರಸ್ಥಾನ ಗಳಿಸಿದ ಪದವೀಧರರಿಗೆ ಹೋಮಿ ಭಾಭಾ ಚಿನ್ನದ ಪದಕಗಳನ್ನು ಶುಕ್ರವಾರ ನಡೆಯುವ ಸಮಾರಂಭದಲ್ಲಿ ಸಿಂಗ್ ವಿತರಿಸಲಿದ್ದಾರೆ.
ಮತ್ತಷ್ಟು
ಪರಮಾಣು ಒಪ್ಪಂದಕ್ಕೆ ಅಲ್ಪವಿರಾಮ
ಭಾಗಲ್ಪುರ ಘಟನೆಗೆ ಲೋಕಸಭೆ ಖಂಡನೆ
ಬಿಹಾರದಲ್ಲಿ ಪ್ರಸೂತಿ ಕುಟೀರ
ಮುಷ್ಕರ ಮುಂದುವರಿಸಲು ವೈದ್ಯರ ನಿರ್ಧಾರ
ಎಡಪಕ್ಷಗಳ ಸಾಂತ್ವನಕ್ಕೆ ಕಾಂಗ್ರೆಸ್ ನಿರ್ಧಾರ
ಪೊಟಾ ಕಾನೂನಿಗೆ ಸರ್ಕಾರ ನಿರಾಕರಣೆ