ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮನೋರೋಗಿಯಿಂದ ಐವರ ಹತ್ಯೆ
ಮನೋರೋಗಿಯೆಂದು ಶಂಕಿಸಲಾಗದ ಅಜ್ಞಾತ ದುಷ್ಕರ್ಮಿಯೊಬ್ಬ ಐವರು ವ್ಯಕ್ತಿಗಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು ನಾಲ್ವರನ್ನು ಗಾಯಗೊಳಿಸಿದ ಭೀಕರ ಘಟನೆಯೊಂದು ಸಂಭವಿಸಿದೆ.

ದುರ್ದೈವಿಗಳು ಲೋನಾವಾಲದ ತರಕಾರಿ ಮಾರುಕಟ್ಟೆಯ ಕಲ್ಲುಹಾಸಿನ ಮೇಲೆ ಮಲಗಿದ್ದಾಗ ಇವರ ತಲೆಗಳನ್ನು ಕಲ್ಲು ಅಥವಾ ಹರಿತವಾದ ಆಯುಧದಿಂದ ಜಜ್ಜಿ ಕೊಲೆ ಮಾಡಿರುವುದು ಶುಕ್ರವಾರ ರಾತ್ರಿ ಪತ್ತೆಯಾಯಿತು .

ಗಾಯಗೊಂಡವರಲ್ಲಿ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗಿದೆ. ಮೃತರೆಲ್ಲರೂ ಜೀವನ ನಡೆಸಲು ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಹತ್ಯೆಕೋರನು ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಶಂಕಿಸಿದ್ದಾರೆ.

ತರನ್ನು ಇನ್ನೂ ಗುರುತಿಸಬೇಕಾಗಿದ್ದು, ಹತ್ಯೆಕೋರನು ದಾಳಿ ಮಾಡಿದಾಗ ಗಾಢನಿದ್ರೆಯಲ್ಲಿದ್ದರೆಂದು ತನಿಖೆಯಿಂದ ಗೊತ್ತಾಗಿದೆ.
ಮತ್ತಷ್ಟು
ಬೆಂಬಲ ಹಿಂದೆಗೆತ:ಎಡಪಕ್ಷಗಳ ಬೆದರಿಕೆ
ಅಗ್ನಿ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ
ಟೈಟ್ಲರ್‌ಗೆ ಕ್ಲೀನ್ ಚಿಟ್: ಸಿಬಿಐಗೆ ಕೋರ್ಟ್ ನೋಟಿಸ್
ಮಿದುಳು ಬೇನೆಯ 100 ಮಕ್ಕಳಿಗೆ ಶಸ್ತ್ರಚಿಕಿತ್ಸೆ
ಮಾಧ್ಯಮ ಪಟ್ಟಿಗೆ ಸುದ್ದಿ ಅಂತರ್ಜಾಲ ತಾಣಗಳ ಸೇರ್ಪಡೆ?
ರೈಲಿನಲ್ಲಿ ಬಾಯ್ಲರ್ ಸ್ಫೋಟದ ತನಿಖೆ