ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸ್ಫೋಟದಲ್ಲಿ ಬಿಲಾಲ್ ಕೈವಾಡ ಶಂಕೆ
ಸಮಜೌತ ಎಕ್ಸ್‌ಪ್ರೆಸ್ ಸ್ಫೋಟ ಹಾಗೂ ಮಾಲೆಗಾಂವ್, ಹೈದರಾಬಾದ್ ಸರಣಿ ಸ್ಫೋಟಗಳಲ್ಲಿ ಸೂತ್ರಧಾರಿಯೆಂದು ಶಂಕಿಸಲಾದ ಕುಖ್ಯಾತ ಭಯೋತ್ಪಾದಕ ಬಿಲಾಲ್ ಕ್ವಾಜಾ ಮೊಯಿನುದ್ದೀನ್ ಹಸನ್ ಕ್ರಿಸ್ಟಿ ದರ್ಗಾದ ಸ್ಫೋಟದಲ್ಲಿ ಕೂಡ ರೂವಾರಿಯೆಂದು ಶಂಕಿಸಲಾಗಿದೆ.

ಆರಂಭಿಕ ತನಿಖೆಯಲ್ಲಿ ಬಿಲಾಲ್ ಮತ್ತು ಮುಸ್ಲಿಂ ಭಯೋತ್ಪಾದಕ ಸಂಘಟನೆ ಹೂಜಾ ಭಾಗಿಯಾಗಿರುವುದರತ್ತ ಬೊಟ್ಟು ಮಾಡಿದೆ. ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಸ್ಪೋಟದ ಸ್ವರೂಪ, ಕಾರ್ಯಾಚರಣೆಯ ಶೈಲಿಯು ಮುಂಚಿನ ಕೆಲವು ಭಯೋತ್ಪಾದನೆ ದಾಳಿಗಳಲ್ಲಿ ಬಿಲಾಲ್ ಮತ್ತು ಹೂಜಾ ಅಳವಡಿಸಿದ ಕಾರ್ಯವಿಧಾನಕ್ಕೆ ಹೋಲುತ್ತದೆ ಎಂದು ಮೂಲಗಳು ಹೇಳಿವೆ.

ದರ್ಗಾ ಆವರಣದಲ್ಲಿ ಇನ್ನೊಂದು ಜೀವಂತ ಬಾಂಬ್ ಪತ್ತೆಯಾಗಿರುವುದು ಕೆಲವು ವ್ಯವಸ್ಥಿತ ಸಂಘಟನೆ ಭಾಗಿಯಾಗಿರುವುದನ್ನು ರುಜುವಾತು ಮಾಡುತ್ತದೆ ಎಂದು ಮೂಲಗಳು ಹೇಳಿವೆ.
ಮತ್ತಷ್ಟು
ಜಯಾ ಅರ್ಜಿಯ ತುರ್ತು ಇತ್ಯರ್ಥಕ್ಕೆ ನಕಾರ
ಒಪ್ಪಂದ ವಿಫಲವಾದರೆ ಜೀವನದ ಅಂತ್ಯವಲ್ಲ: ಪ್ರಧಾನಿ
ನದಿಗೆ ಬಸ್ ಉರುಳಿ 41 ಜನರ ಸಾವು
ದರ್ಗಾ ಸ್ಫೋಟ: ಬಾಂಗ್ಲಾ ಪ್ರವಾಸಿಗರ ವಿಚಾರಣೆ
ಕರ್ನಾಟಕದಲ್ಲಿ ಚುನಾವಣೆಯೊಂದೆ ಪರಿಹಾರ: ಯೆಚೂರಿ
ಅಜ್ಮೀರ್ ಬಾಂಬ್ ಸ್ಫೋಟ:ಸೋನಿಯಾ ಖಂಡನೆ