ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಲುಧಿಯಾನಾ ಸ್ಪೋಟ: ಖಲಿಸ್ತಾನ್-ಜೆಹಾದಿ ಸಂಬಂಧ
ಲುಧಿಯಾನಾದ ಮಲ್ಟಿಪ್ಲೆಕ್ಸ್ ಸಿನಿಮಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವು ಸ್ಥಳಿಯ ಖಲಿಸ್ತಾನಿ ಮತ್ತು ಕಾಶ್ಮೀರ್‌ನ ಜೆಹಾದಿಗಳು ನಡೆಸಿದ ಜಂಟಿ ಕಾರ್ಯಾಚರಣೆ ಎಂದು ಪಂಜಾಬ್‌ ಪೊಲೀಸ್‌ ಹಿರಿಯ ಅಧಿಕಾರಿ ಹೇಳಿದ್ದಾರೆ.

ಗುಪ್ತಚರ ವಿಭಾಗದ ಡಿಐಜಿ ಜಗದೀಶ್ ಮಿತ್ತಲ್ ಅವರು ಬಾಂಬ್ ಸ್ಪೋಟದಲ್ಲಿ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯ ಕೈವಾಡ ಇರುವ ಸಾದ್ಯತೆ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ವಿಚಾರಣೆ ಮಾಡುತ್ತಿದ್ದು, ಈ ಆರು ಜನರ ಸಂಶಯಿತರಲ್ಲಿ ಕೆಲವರು ಶ್ರೀನಗರ ಸಿನಿಮಾ ಕಾಂಪ್ಲೆಕ್ಸ್ ಸಿಬ್ಬಂದಿಗಳು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ರವಿವಾತ್ರಿ ಎಂಟು ಮುಕ್ಕಾಲು ಸಮಯದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಏಳು ಜನರು ಸಾವಿಗೀಡಾಗಿ, 32 ಜನರು ಗಾಯಗೊಂಡಿದ್ದಾರೆ. ಬಾಂಬ್‌ನ್ನು ಸಿನಿಮಾ ಹಾಲಿನ ಮೂರು ಮತ್ತು ನಾಲ್ಕನೆ ಸಾಲಿನ ನಡುವೆ ಅಳವಡಿಸಲಾಗಿತ್ತು ಎಂದು ಪೊಲೀಸರು ಪ್ರಕರಣದ ಮಾಹಿತಿ ನೀಡಿದ್ದಾರೆ. ಗಾಯಗೊಂಡ 32 ಜನರ ಪೈಕಿ 10 ಪರಿಸ್ಥಿತಿ ಗಂಭೀರವಾಗಿದೆ
ಮತ್ತಷ್ಟು
ಭಯೋತ್ಪಾದನೆ ಮರುಕಳಿಕೆ ಇಲ್ಲ: ಬಾದಲ್
ಅಜ್ಮೇರ್ ಸ್ಫೋಟಕ್ಕೆ ಮ.ಪ್ರ ನಂಟು
ಚಿತ್ರಮಂದಿರದಲ್ಲಿ ಬಾಂಬ್ ಸ್ಫೋಟ:6 ಸಾವು
ವಜ್ರಾಭರಣ ಕಳ್ಳರ ಬಂಧನ
ಸರ್ಕಾರಿಯಾ ನಿಧನ: ಪ್ರಧಾನಿ ಶೃದ್ದಾಂಜಲಿ
ನೈಜೆರಿಯಾ,ದ ಆಫ್ರಿಕಾ ದೇಶಗಳಿಗೆ ಪ್ರಧಾನಿ ಪ್ರವಾಸ