ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪಾಕ್‌ನಲ್ಲಿ ಶೀಘ್ರ ಪ್ರಜಾಪ್ರಭುತ್ವಕ್ಕೆ ಆಶಯ
PTI
ಪಾಕಿಸ್ತಾನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ ಅಲ್ಲಿ ಶೀಘ್ರದಲ್ಲೇ ಪ್ರಜಾಪ್ರಭುತ್ವ ಪ್ರಕ್ರಿಯೆ ಆರಂಭವಾಗುವುದೆಂದು ಆಶಿಸಿದೆ. ಪಾಕಿಸ್ತಾನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆ ಬಯಸುವುದಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದರು.

ಭಾರತ-ಆಫ್ರಿಕಾ ಹೈಡ್ರೋಕಾರ್ಬನ್ ಸಮಾವೇಶದ ನೇಪಥ್ಯದಲ್ಲಿ ಪಾಕಿಸ್ತಾನದ ಬೆಳವಣಿಗೆಗಳನ್ನು ಕುರಿತು ಕೇಳಿದಾಗ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ಆರಂಭವಾಗುವುದೆಂದು, ಸಂವಿಧಾನದ ರೀತ್ಯ ಸರ್ಕಾರವನ್ನು ಹೊಂದಲು ಪಾಕಿಸ್ತಾನದ ಜನರಿಗೆ ಅವಕಾಶ ಸಿಗುವುದೆಂದು ಅವರು ಆಶಿಸಿದರು.

ಇದಕ್ಕೆ ಮುನ್ನ, ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿಯನ್ನು ಖಂಡಿಸಿ ಪ್ರಜಾಪ್ರಭುತ್ವ ಪರಿವರ್ತನೆಗೆ ಅವಕಾಶ ನೀಡುವ ಸಹಜತೆ ನೆಲೆಸುತ್ತದೆಂದು ಅವರು ಆಶಿಸಿದರು.
ಮತ್ತಷ್ಟು
ಬೋಫೋರ್ಸ್ ಪ್ರಕರಣ ಹೆಚ್ಚು ಕಠಿಣ: ಸೋಧಿ
ಗುಜರಾತ್: ಕಾಂಗ್ರೆಸ್‌ನ ಚಕ್ ದೆ ಮ್ಯಾಜಿಕ್
ತೆಹಲ್ಕಾ ಆರೋಪ: ಸಿಬಿಐ ತನಿಖೆಗೆ ಆದೇಶ
ನಂದಿಗ್ರಾಮದ ಹಿಂಸಾಚಾರ:ಪ್ರಧಾನಿ ಕಳವಳ
ರಾಜ್ಯರಾಜಕಾರಣ: ರಾಜ್ಯಪಾಲರ ದೆಹಲಿ ಪಯಣ
ಸಂಸತ್ ಎದುರು ಬತ್ತ ಸುರಿಯುವ ಪ್ರತಿಭಟನೆ