ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ
ಜನವರಿ 12ರಂದು ಭಾರತದ ವಿಮಾನನಿಲ್ದಾಣಗಳನ್ನು ಸ್ಫೋಟಿಸುವುದಾಗಿ ನೆರೆಯ ಗುರ್‌ಗಾಂವ್‌ನಲ್ಲಿರುವ ನ್ಯಾಷನಲ್ ಕ್ಯಾರಿಯರ್ ಏರಿ ಇಂಡಿಯದ ಕಾಲ್ ಸೆಂಟರ್‌ಗೆ ಈ-ಮೇಲ್ ಬೆದರಿಕೆ ಬಂದಿದೆಯೆಂದು ಏರ್‌ಲೈನ್ ಮೂಲಗಳು ತಿಳಿಸಿವೆ. ಏರ್‌ಲೈನ್‌ಗೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಈ-ಮೇಲ್ ಬೆದರಿಕೆ ಕರೆ ಬಂತೆಂದು ಸಹಾಯಕ ಮ್ಯಾನೇಜರ್ ಹರೀಶ್ ಮಾಸಂದ್ ಎಫ್‌ಐಆರ್ ಸಲ್ಲಿಸಿದ್ದಾರೆ.

ರಾಷಟ್್ರದ ಪ್ರಮುಖ ವಿಮಾನನಿಲ್ದಾಣಗಳ ಭದ್ರತೆ ನಿರ್ವಹಿಸುವ ಸಿಐಎಸ್‌ಎಫ್ ಈಗಾಗಲೇ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ಸಿಐಎಸ್ಎಫ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.ಸಿಬ್ಬಂದಿಗೆ ಈ ಮೇಲ್ ಬೆದರಿಕೆ ಬಗ್ಗೆ ಎಚ್ಚರಿಸಿದ್ದು, ತಪಾಸಣೆ ತೀವ್ರಗೊಳಿಸಲಾಗಿದೆ ಮತ್ತು ವಿಮಾನನಿಲ್ದಾಣಗಳಿಗೆ ಬಂದುಹೋಗುವ ಜನರ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗಿದೆ.

ರಾಜಧಾನಿಯಲ್ಲಿ ಉಗ್ರಗಾಮಿಗಳು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ವಿಮಾನನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಮತ್ತಷ್ಟು
ರಿಜ್ವಾನುರ್ ಹತ್ಯೆ: ಜ.8ರಂದು ತನಿಖಾ ವರದಿ
ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ
ನಂದಿಗ್ರಾಮ ಗೋಲೀಬಾರ್: ಇಂದು ಸಿಬಿಐ ವರದಿ
ಗುಜ್ಜಾರ್ ಸ್ಥಾನಮಾನ ಕುರಿತು ವರದಿ
ಹಣದಾಸೆ, ಅಹಂಗೆ ಪೆಟ್ಟಿನಿಂದ ಪ್ರಮೋದ್ ಹತ್ಯೆ
ಪ್ರಮೋದ್ ಹತ್ಯೆಯಲ್ಲಿ ಪ್ರವೀಣ್ ತಪ್ಪಿತಸ್ಥ