ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿ.ಪ್ರ.: ಅಂತಿಮ ಸುತ್ತಿನ ಮತದಾನ
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೆ ಮತ್ತು ಅಂತಿಮ ಹಂತದ ಮತದಾನ ಬುಧವಾರ ಆರಂಭಗೊಂಡಿದೆ. 68 ಸ್ಥಾನಬಲದ ವಿಧಾನ ಸಭೆಯ 65 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ಒಟ್ಟು 335 ಅಭ್ಯರ್ಥಿಗಳು ಕಣದಲ್ಲಿದ್ದು, ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ರೊಹ್ರು ಕ್ಷೇತ್ರದಿಂದ ಮತ್ತು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ದುಮಲ್ ಬಮ್ಸನ್ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದಾರೆ.

ಅಸಾಧ್ಯ ಚಳಿಯಿಂದಾಗಿ ಆರಂಭದ ವೇಳೆ ಮತದಾರರ ಪ್ರತಿಕ್ರಿಯೆ ನೀರಸವಾಗಿತ್ತು. ಇಲ್ಲಿನ ತಾಪಮಾನ ಶೂನ್ಯ ಡಿಗ್ರಿ ಸೆಲ್ಷಿಯಸ್‌ಗಿಂತ ಕೆಳಗಿಳಿದಿದೆ.

ಉಳಿದ ಮೂರು ಸ್ಥಾನಗಳಿಗೆ ನವೆಂಬರ್ 14ರಂದು ಮತದಾನ ನಡೆದಿದೆ. ಎರಡೂ ಹಂತದ ಚುನಾವಣೆಯ ಮತಎಣಿಕೆ ಡಿಸೆಂಬರ್ 28ರಂದು ನಡೆಯಲಿದೆ.
ಮತ್ತಷ್ಟು
ಚಂದ್ರಯಾನ-2ಕ್ಕೆ ತಾಂತ್ರಿಕ ಚರ್ಚೆ
ಹಂತಕ ಆನೆ ಲಾಡೆನ್‌ಗೆ ತೀವ್ರ ಶೋಧ
ಬಾಲಿ ಒಪ್ಪಂದಕ್ಕೆ ಪಚೌರಿ ಸ್ವಾಗತ
ರಸ್ತೆ ಅಪಘಾತ: ನಾಂದೇಡ್‌ನ ಐವರ ಸಾವು
ಪ್ರವೀಣ ಮಹಾಜನ್‌ಗೆ ಜೀವಾವಧಿ ಶಿಕ್ಷೆ
ಮಂಗಳ ಗ್ರಹ ಅತ್ಯಂತ ಪ್ರಕಾಶಮಾನ