ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋನಿಯ, ಮೋದಿಗೆ ಆಯೋಗದಿಂದ ಮುಕ್ತಿ
PTI
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣೆ ಆಯೋಗ ಶನಿವಾರ ದೋಷಮುಕ್ತಿಗೊಳಿಸಿದ್ದರೂ, ಅವರ ನಡವಳಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.

ನೋಟೀಸಿಗೆ ನೀಡಿದ ಉತ್ತರಗಳನ್ನು ಪರಿಶೀಲಿಸಿದ ಮೂವರು ಸದಸ್ಯರ ಸಮಿತಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಕೂಡ ದೋಷಮುಕ್ತಿಗೊಳಿಸಿದ್ದಾರೆ. ಕೆಲವು ಸಮಯದ ಬಳಿಕ ಸೋನಿಯ, ಮೋದಿ ಮತ್ತು ಸಿಂಗ್ ಅವರಿಗೆ ಚುನಾವಣೆ ಆಯೋಗವು ತನ್ನ ನಿರ್ಧಾರವನ್ನು ಮುಟ್ಟಿಸಲಿದೆ.

PTI
ಆದಾಗ್ಯೂ, ಮೂವರನ್ನು ವಾಗ್ದಂಡನೆಗೆ ಗುರಿ ಮಾಡಲು ಆಯೋಗ ವಿರೋಧ ಸೂಚಿಸಿದೆಯೆಂದು ತಿಳಿದುಬಂದಿದೆ. ಸೋಹ್ರಾಬುದ್ದೀನ್ ಅವರ ಎನ್‌ಕೌಂಟರ್ ಹತ್ಯೆ ಮೋದಿಯಿಂದ ಸಮರ್ಥನೆ ಮತ್ತು ಗುಜರಾತ್ ರಾಜ್ಯ ಸರ್ಕಾರದ ವಿರುದ್ಧ ಸಾವಿನ ವ್ಯಾಪಾರಿ ಎಂಬ ಸೋನಿಯಾ ಪ್ರತಿಕ್ರಿಯೆಯಿಂದ ತನಗೆ ಅತೃಪ್ತಿಯಾಗಿರುವುದಾಗಿ ಚುನಾವಣೆ ಆಯೋಗ ತಿಳಿಸಿದೆ.
ಮತ್ತಷ್ಟು
ಮುಂದಿನ ಕೃತಿ ತಡೆಗೆ ತಸ್ಲೀಮಾ ನಿರ್ಧಾರ
ನಾಳೆ ಗುಜರಾತ್ ಚುನಾವಣೆಯ ಮತಎಣಿಕೆ
ಸರಣಿ ಸ್ಫೋಟ: ಇಬ್ಬರು ಉಗ್ರಗಾಮಿಗಳ ಬಂಧನ
ಸರ್ಕಾರದ ವಿರುದ್ಧ ಕಿಡಿಕಾರಿದ ನಾರಾಯಣ ರಾಣೆ
ವಿದೇಶಿ ಪೌರರ ನೀತಿ ತಸ್ಲೀಮಾಗೂ ಅನ್ವಯ
ಗುಜರಾತ್ ಚುನಾವಣೆ-ನೀತಿ ಸಂಹಿತೆ: ಇಂದು ನಿರ್ಧಾರ