ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2009ರಲ್ಲಿ ಅಗ್ನಿ-3 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ
ದೇಶೀಯವಾಗಿ ನಿರ್ಮಿಸಿರುವ,5000 ಕಿಮೀ ವ್ಯಾಪ್ತಿವರೆಗೆ ಚಿಮ್ಮುವ ಸಾಮರ್ಥ್ಯವಿರುವ ಅಗ್ನಿ- 3 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ 2009ರಲ್ಲಿ ನಡೆಸಲಿದೆ.

ಪ್ರಸಕ್ತ ದೂರ ವ್ಯಾಪ್ತಿಯ ಈ ಕ್ಷಿಪಣಿಯು ವಿನ್ಯಾಸ ಹಂತದಲ್ಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯ ನಿಯಂತ್ರಕ ವಿ.ಕೆ. ಸಾರಸ್ವತ್ ಸೋಮವಾರ ತಿಳಿಸಿದರು.

2009ರಲ್ಲಿ ಈ ಕ್ಷಿಪಣಿಯ ಪರೀಕ್ಷೆಯನ್ನು ನಾವು ನಿರೀಕ್ಷಿಸುತ್ತೇವೆ ಎಂದು ಅವರು 95ನೇ ಭಾರತೀಯ ವಿಜ್ಞಾನ ಸಮಾವೇಶದ ನೇತೃತ್ವದಲ್ಲಿ ಹೇಳಿದರು. ವಾಯುದಳವು ನೆಲದಿಂದ ಆಕಾಶಕ್ಕೆ ಹಾರುವ ಆಕಾಶ್ ಕ್ಷಿಪಣಿಯನ್ನು ಸೇರ್ಪಡೆ ಮಾಡಿದ ಬಳಿಕ, ಅತ್ಯಾಧುನಿಕ ಟ್ಯಾಂಕ್ ಪ್ರತಿರೋಧಕ ನಾಗ್ ಕ್ಷಿಪಣಿಗಳ ಪರೀಕ್ಷೆಗಳನ್ನು ಸೇನೆ ನಡೆಸುತ್ತಿದೆ. ನಾಗ್‌ ಕ್ಷಿಪಣಿಗಳ ಪರೀಕ್ಷೆಗಳು ರಾಜಸ್ತಾನ ಮರುಭೂಮಿಯಲ್ಲಿ ಮೇ-ಜೂನ್‌ನಲ್ಲಿ ನಡೆಯಲಿದೆ ಎಂದು ಸಾರಸ್ವತ್ ಹೇಳಿದರು.
ಮತ್ತಷ್ಟು
ಪ್ರಸಕ್ತ ಬೆಳವಣಿಗೆ ಚರ್ಚೆಗೆ ಯುನ್‌ಪಿಎ ಸಭೆ
ಇಂದಿರಾ ಹಂತಕರನ್ನು ಹುತಾತ್ಮರೆಂದು ಘೋಷಣೆ
ಮಣಿಪುರದ ಇಬ್ಬರು ಯುವತಿಯರಿಗೆ ಕಿರುಕುಳ
ಬಿಟ್ಟಾ ಹತ್ಯೆಗೆ ಖಾಲ್ಸಾ ಉಗ್ರರ ಸಂಚು
ದೆಹಲಿ ಬೆಂಕಿ ಆಕಸ್ಮಿಕ: 7 ಸಾವು
ರಾಮಸೇತು: ಹೊಸ ಪ್ರಮಾಣಪತ್ರಕ್ಕೆ ಚರ್ಚೆ