ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಣಾಚಲ: ಪ್ರಧಾನಿ ಹೇಳಿಕೆಗೆ ಚೀನ ಆಕ್ಷೇಪ
ಅರುಣಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಅರುಣಾಚಲ ಪ್ರದೇಶ ಭಾರತದ ಅವಿಬಾಜ್ಯ ಅಂಗವೆಂಬುದಾಗಿ ನೀಡಿರುವ ಹೇಳಿಕೆಯನ್ನು ಚೀನ ಪ್ರತಿಭಟಿಸಿದೆ.

ಗಡಿವಿವಾದದ ಕುರಿತು ಉಭಯ ರಾಷ್ಟ್ರಗಳು ಮಾತುಕತೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ ಎಂಬ ಸಂದೇಶವನ್ನು ಚೀನ ಭಾರತಕ್ಕೆ ರವಾನಿಸಿದೆ ಎಂಬುದಾಗಿ ಮೂಲಗಳು ಹೇಳಿವೆ.

ಅರುಣಾಚಲಕ್ಕೆ ಪ್ರಧಾನಿಯವರ ಭೇಟಿ ಹಾಗು ಅವರ ಹೇಳಿಕೆಯ ಕುರಿತು ಪ್ರತಿಭಟನೆಯನ್ನು ಅನೌಪಚಾರಿಕವಾಗಿ ಭಾರತೀಯ ರಾಯಭಾರ ಕಚೇರಿಗೆ ಚೀನ ವಿದೇಶಾಂಗ ಸಚಿವಾಲಯ ಈ ವಾರದ ಆದಿಯಲ್ಲಿ ರವಾಸಿಸಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ವೀಸಾ ವಿಸ್ತರಣೆ ಆಶಾವಾದದಲ್ಲಿ ತಸ್ಲಿಮಾ
ಕಾಂಗ್ರೆಸ್ ಮುಖಂಡನ ಥಳಿಸಿ ಕೊಲೆ
ರಾಜ್‌ ವಿರುದ್ಧ ಅರ್ಜಿ ವಿಚಾರಣೆ ಫೆ.22ಕ್ಕೆ
ಕಾಶ್ಮೀರ: ಹಿಮಪಾತಕ್ಕೆ ಕನಿಷ್ಠ 30 ಬಲಿ
ಕಿಡ್ನಿ ವೈದ್ಯ ಅಮಿತ್‌ನಿಂದ ತಪ್ಪೊಪ್ಪಿಗೆ
ಕಿಡ್ನಿ ಹಗರಣ ಜಾಲದ ರೂವಾರಿ ಡಾ. ಅಮಿತ್ ಬಂಧನ