ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಬಾ ಅಮ್ಟೆ ಅಸ್ತಂಗತ
ಹಿರಿಯ ಸಾಮಾಜಿಕ ಕಾರ್ಯಕರ್ತ ಮತ್ತು ಮ್ಯಾಗಸ್ಸೆ ಪ್ರಶಸ್ತಿ ವಿಜೇತ ಮುರಳೀಧರ ದೇವಿದಾಸ್ ಅಥವಾ ಜನರ ಪ್ರೀತಿಯ ಬಾಬಾ ಅಮ್ಟೆ ಅವರು ಶನಿವಾರ ಮಂಜಾನೆ ನಿಧನರಾಗಿದ್ದಾರೆ.

ಅಮ್ಟೆ ಅವರು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ 'ಆನಂದ್‌ವನ್' ಆಶ್ರಮದಲ್ಲಿ ಶನಿವಾರ ಮುಂಜಾನೆ 4.15ಕ್ಕೆ ತಮ್ಮ ಕೊನೆಯುಸಿರಳೆದರು ಎಂದು ಅವರ ಪುತ್ರ ಡಾ. ವಿಕಾಸ್ ಅವರು ತಿಳಿಸಿದ್ದಾರೆ.

94 ವರ್ಷವಾಗಿದ್ದ ಅಮ್ಟೆ, ದೇಶದ ಗೌರವಾನ್ವಿತ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅಶಕ್ತರ, ಕುಷ್ಟರೋಗಿಗಳ ಆರೈಕೆ ಮತ್ತು ಪುನಶ್ಚೇತನಗೊಳಿಸಲು ಶ್ರಮಿಸಿದ್ದರು. ಅವರ ಈ ಜನಪರ ಸೇವೆಯ ಪ್ರತಿಫಲವಾಗಿ ವಿಶ್ವದ ಪ್ರತಿಷ್ಟಿತ ನ್ಯೂಯಾರ್ಕ್ ಮೂಲದ ರೋಮ್ ಪ್ರಶಸ್ತಿಯಾದಿರುವ 'ಮ್ಯಾಗ್ಸೇಸೆ' ಪ್ರಶಸ್ತಿಯನ್ನು ಪಡೆದಿದ್ದರು.

ಬಾಬಾ ಅಮ್ಟೆ ತಮ್ಮ ಎರಡು ಮಕ್ಕಳನ್ನು ಅಗಲಿದ್ದಾರೆ
ಮತ್ತಷ್ಟು
ಅರುಣಾಚಲ: ಪ್ರಧಾನಿ ಹೇಳಿಕೆಗೆ ಚೀನ ಆಕ್ಷೇಪ
ವೀಸಾ ವಿಸ್ತರಣೆ ಆಶಾವಾದದಲ್ಲಿ ತಸ್ಲಿಮಾ
ಕಾಂಗ್ರೆಸ್ ಮುಖಂಡನ ಥಳಿಸಿ ಕೊಲೆ
ರಾಜ್‌ ವಿರುದ್ಧ ಅರ್ಜಿ ವಿಚಾರಣೆ ಫೆ.22ಕ್ಕೆ
ಕಾಶ್ಮೀರ: ಹಿಮಪಾತಕ್ಕೆ ಕನಿಷ್ಠ 30 ಬಲಿ
ಕಿಡ್ನಿ ವೈದ್ಯ ಅಮಿತ್‌ನಿಂದ ತಪ್ಪೊಪ್ಪಿಗೆ