ಪಾಟ್ನಾದ ವಿಶೇಷ ಸಿಬಿಐ ನ್ಯಾಯಾಲಯವೊಂದು ಆರ್‌ಜೆಡಿ ಸಂಸದ ಪಪ್ಪು ಯಾದವ್‌ಗೆ ಸರ್ಕಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ರಾಜನ್ ತಿವಾರಿ ಮತ್ತು ಅನಿಲ್ ಯಾದವ್ ಅವರೂಗಳನ್ನೂ ನ್ಯಾಯಾಲಯ ದೋಷಿಗಳೆಂದು ತೀರ್ಮಾನಿಸಿದೆ.
ಸಿಪಿಐ(ಎಂ) ನಾಯಕ ಅಜಿತ್ ಸರ್ಕಾರ್ ಅವರನ್ನು 1998ರ ಜೂನ್ 14ರಂದು ಬಿಹಾರದ ಪುರ್ನಿಯಾದಲ್ಲಿ ಕೊಲೆ ಮಾಡಲಾಗಿತ್ತು.
|