ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರದ ಮಣ್ಣನ್ನು ಕಣ್ಣಿಗೊತ್ತಿಕೊಂಡ ರಾಮ್‌ಗುಲಾಮ್
ವಿಶೇಷ ವಿಮಾನದಲ್ಲಿ ಬಿಹಾರಕ್ಕೆ ಬಂದಿಳಿದ ಭಾರತ ಮೂಲದ ಮಾರಿಷಸ್ ಪ್ರಧಾನಿ ನವೀನ್ ಚಂದ್ರ, ಭಾವಪರವಶರಾಗಿ ಇಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಂಡರು.

ತವರಿಗೆ ಬಂದ ರಾಮ್‌ಗುಲಾಮ್‌ರನ್ನು ವಿಮಾನ ನಿಲ್ದಾಣದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ಎಸ್.ಕೆ.ಮೋದಿ ಪುಷ್ಪಗುಚ್ಚಗಳನ್ನು ನೀಡಿ ಬರಮಾಡಿಕೊಂಡರು. ತನ್ನ ಪತ್ನಿ ವೀಣಾ ರಾಮ್‌ಗುಲಾಮ್‌ ಹಾಗೂ 30 ಮಂದಿಯ ಅಧಿಕೃತ ನಿಯೋಗದೊಂದಿದೆ ವಿಶೇಷ ಐಎಎಫ್ ವಿಮಾನದಲ್ಲಿ ತನ್ನ ಪ್ರಥಮ ಮೂರು ದಿನಗಳ ಭೇಟಿಗಾಗಿ ಬಂದಿಳಿದರು.

ರಾಮ್‌ಗುಲಾಮ್ ಅವರ ಪೂರ್ವಜರ ಹುಟ್ಟೂರು ಬಿಹಾರದ ಹರಿಗಾಂವ್. ರಾಮ್‌ಗುಲಾಮ್ ಅಥವಾ ಅವರ ತಂದೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿರಲಿಲ್ಲ. ಪಾಟ್ನಾದಿಂದ 60ಕಿ.ಮೀ ದೂರದಲ್ಲಿರವ ಹರಿಗಾಂವ್‌ನಲ್ಲಿ ವಾಸ್ತವ್ಯವಿದ್ದ ಇವರ ಮುತ್ತಾತತರು ಮಾರಿಷಸ್‌ನ ಕಬ್ಬಿನ ಹೊಲಗಳಲ್ಲಿ ದುಡಿಯಲು ತೆರಳಿದ್ದರು.
ಮತ್ತಷ್ಟು
6 ಹರ್ಕ್ಯುಲಸ್ ವಿಮಾನ ಖರೀದಿಗೆ ಭಾರತ
ಕಿಡ್ನಿ: ಬಂಧಿತ ಜೀವನ್ ಸಿಬಿಐ ವಶಕ್ಕೆ
ರೋಮೇಶ್ ಶರ್ಮಾ, ಇತರ ಐವರಿಗೆ ಜೀವಾವಧಿ
ಒರಿಸ್ಸಾ: 20 ನಕ್ಸಲರ ಹತ್ಯೆ
ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ: ಮಮತಾ
ಮಾಜಿ ಸೈನಿಕ ಐಎಸ್ಐ ಏಜೆಂಟ್