ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರದಲ್ಲಿ ಲಘು ಕಂಪನ
ಕಾಶ್ಮೀರ ಕಣಿವೆಯಲ್ಲಿ ಸೋಮವಾರ ಲಘುಕಂಪನ ಸಂಭವಿಸಿದೆ. ಅದೃಷ್ಟವಶಾತ್ ಕಂಪನದಿಂದಾಗಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.

ರಿಕ್ಟರ್ ಮಾಪನದಲ್ಲಿ 3.9 ಸಾಂದ್ರತೆಯ ಕಂಪನವು ಮಧ್ಯಾಹ್ನ 12.55ರ ವೇಳೆಗೆ ಸಂಭವಿಸಿದೆ ಎಂದು ಹವಾಮಾನ ಇಲಾಖಾ ತಜ್ಞರು ತಿಳಿಸಿದ್ದಾರೆ.

ಭೂಕಂಪದ ಕೇಂದ್ರವು ಜಮ್ಮು ಮತ್ತು ಕಾಶ್ಮೀರ ವಿಭಾಗದಲ್ಲಿತ್ತು ಎಂದು ಅವರು ಹೇಳಿದ್ದಾರೆ. ಕಂಪನದಿಂದಾಗಿ ಯಾವುದೇ ನಾಶ-ನಷ್ಟ ಸಂಭವಿಸಿಲ್ಲ.
ಮತ್ತಷ್ಟು
ಪರಿಶಿಷ್ಟರಿಗೆ ವೈದ್ಯಕೀಯ ಕೋರ್ಸುಗಳಿಗೆ ಮೀಸಲಾತಿ
ಬೆಲೆ ಏರಿಕೆಗೆ ಸರಕಾರ ತಡೆಯೊಡ್ಡಲಿದೆ: ರಾಷ್ಟ್ರಪತಿ
ಕೋತಿಗಳ ಜನುಮ ಜನುಮದ ಅನುಬಂಧ!
14 ವರ್ಷ, 13 ನ್ಯಾಯಾಧೀಶರು, 1 ವರ್ಷ ಜೈಲು ಶಿಕ್ಷೆ!
ಎಪ್ರಿಲ್ ಮಾಸಾಂತ್ಯಕ್ಕೆ ಅಣು ಒಪ್ಪಂದ
ಅಪರಿಚಿತರಿಂದ ಆರ್‌ಜೆಡಿ ಮುಖಂಡನ ಹತ್ಯೆ