ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಚಕ್ ದೇ ರೈಲ್ವೆ' ಎಂದ ಲಾಲೂ
PTI
ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಮಂಡನೆ ವೇಳೆ ಹಾಸ್ಯೋಕ್ತಿ, ಚತುರೋಕ್ತಿಗಳ ಮೂಲಕ ತನ್ನ ವಾಕ್ಪಟುತ್ವ ಮೆರೆದ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್, ಬಾಲಿವುಡ್‌ನಲ್ಲಿ ಮಾಂತ್ರಿಕ ಯಶಸ್ಸು ಕಂಡ 'ಚಕ್ ದೇ'ಯನ್ನೂ ಬಳಸಿಕೊಂಡರು.

ಈ ರಾಷ್ಟ್ರದ ಪ್ರತಿಯೊಂದು ಮಗುವೂ ಸಹ ಚಕ್ ದೇ ರೈಲ್ವೆ ಅನ್ನಬೇಕು- ಅಂತಹ ಸಂಸ್ಥೆಯನ್ನು ನಾವು ಸೃಷ್ಟಿಸಿದ್ದೇವೆ, ಪ್ರತಿಯೊಬ್ಬರೂ ರೈಲ್ವೆ ಇಲೈ ಇಲಾಖೆಯ ಕುರಿತು ಸಂತುಷ್ಟರಾಗಿದ್ದಾರೆ ಎಂದು ಲಾಲೂ ತನ್ನ 25,000 ಕೋಟಿ ರೂಪಾಯಿಯ ಮಿಗತೆ ಬಜೆಟ್ ಮಂಡಿಸುತ್ತಾ ಬೆನ್ನು ಚಪ್ಪರಿಸಿಕೊಂಡರು.

ಪ್ರತಿ ಪಂದ್ಯದಲ್ಲೂ ನಾವು ಗೋಲ್ ಮೇಲೆ ಗೋಲ್ ಹೊಡೆಯುತ್ತಿದ್ದೇವೆ ಎಂದವರು ಶಾರೂಕ್ ನಟನೆಯ ಚಕ್ ದೇ ಇಂಡೀಯಾಕ್ಕೂ ತನ್ನ ರೈಲ್ವೆ ಖಾತೆಗೂ ಥಳುಕು ಹಾಕಿದರು.

ಭಾಷಣದುದ್ದಕ್ಕೂ ಹಾಸ್ಯಚಟಾಕಿಗಳನ್ನು ಹಾರಿಸುತ್ತಲೇ ಬಂದ ಅವರು ಉರ್ದುಸಾಲುಗಳನ್ನೂ ಬಳಸಿಕೊಂಡರು.
ಮತ್ತಷ್ಟು
ಲಾಲೂ ಬಜೆಟ್‌ಗೆ, ವಿರೋಧ, ಗದ್ದಲ, ಸಭಾತ್ಯಾಗ
'ಡರ್ಟಿ ಪೀಪಲ್'ಗೆ ಸ್ಪಷ್ಟನೆ ನೀಡಿದ ಲಾಲೂ
ಸೇತುಸಮುದ್ರಂ: ಅಂತಿಮ ನಿರ್ಧಾರಕ್ಕೆ ಸಭೆ ವಿಫಲ
ಭಯೋತ್ಪಾದನೆ ಇಸ್ಲಾಂ ವಿರೋಧಿ: ದಾರುಲ್ ಉಲೇಮಾ
'ಒಪ್ಪಂದ ಇಲ್ಲ ಸರಕಾರ': ಆಯ್ಕೆ ಯುಪಿಎಯದ್ದು
ಕಾಶ್ಮೀರದಲ್ಲಿ ಲಘು ಕಂಪನ