ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರ ದುರ್ದೆಸೆ: ಸದನಗಳ ಮುಂದೂಡಿಕೆ
NRB
ರೈತರ ಸಮಸ್ಯೆಗಳು ಬುಧವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪವಾಗಿದ್ದು, ಎನ್‌ಡಿಎ ಹಾಗೂ ತೃತೀಯ ರಂಗಗಳು ರೈತವಲಯಕ್ಕೆ ಪ್ಯಾಕೇಜ್‌ಗಳನ್ನು ಒದಗಿಸಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ನಡೆಸಿದ ಧರಣಿ ಕೋಲಾಹಲ ಮೂಡಿಸಿದ್ದು, ಸದನಗಳನ್ನು ಮುಂದೂಡುವಂತೆ ಮಾಡಿತು.
ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ಮೇಲಿನ ದಾಳಿಗಳನ್ನು ಪ್ರತಿಭಟಿಸಿ ಆರ್ಜೆಡಿ ಸದಸ್ಯರು ಸದನದ ಭಾವಿಗೆ ಧುಮುಕಿ ಪ್ರತಿಭಟನೆ ನಡೆಸಿದರು.

ಆರ್ಜೆಡಿ ಸದಸ್ಯರಾದ ವಿಜಯ್ ಕೃಷ್ಣಾ, ಸಾಧು ಯಾದನ್ ಮತ್ತು ರಾಮಕೃಪಾಲ್ ಯಾದವ್ ಅವರು ಮಾಹಾರಾಷ್ಟ್ರದಲ್ಲಿರುವ ಉತ್ತರ ಭಾರತೀಯರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸರಕಾರವು ರೈತರ ಒಳಿತಿಗಾಗಿ ಯೋಜನೆಯನ್ನು ಹಮ್ಮಿಕೊಂಡಿದೆ ಎಂಬ ವರದಿಗಳು ಬಂದಿದ್ದರೂ, ಬಜೆಟ್ ಮಂಡನೆಗೆ ಎರಡು ದಿನಗಳಷ್ಟೆ ಬಾಕಿ ಉಳಿದಿದ್ದು, ವಿರೋಧ ಪಕ್ಷಗಳು ರೈತರ ಹಿತಾಸಕ್ತಿಗಾಗಿ ಎಡಬಿಡೆದೆ ಎರಡು ದಿನಗಳ ಕಾಲವೂ ಸದನದಲ್ಲಿ ಗಲಾಟೆ ಎಬ್ಬಿಸಿದರು.
ಮತ್ತಷ್ಟು
ಮಾ.4: ರಾಜ್ಯಕ್ಕೆ ಚುನಾವಣಾ ಆಯೋಗ ಭೇಟಿ
ದಾವೂದ್ ಸೋದರಳಿಯ ಸಾಜಿದ್ ಬಂಧನ
ಆರ್ಥಿಕ ನೀತಿಗಳಲ್ಲಿ ಕೋರ್ಟ್ ಹಸ್ತಕ್ಷೇಪ ಸಲ್ಲ: ಸು.ಕೋ
ಬಂದೂಕುಧಾರಿಯಿಂದ ಸಚಿವ ಪುತ್ರನ ಅಪಹರಣ
ಜೋಧಾ ನಿಷೇಧ ತೆರವಿಗೆ ಹೈ.ಕೋ ಆದೇಶ
ತಾರತಮ್ಯದ ರೈಲ್ವೆ ಬಜೆಟ್: ಬಿಜೆಪಿ