ಸಿಕ್ ನರಮೇಧದ ಪ್ರಮುಖ ಸಾಕ್ಷಿ ಜಸ್ಬೀರ್ ಸಿಂಗ್ ನವದೆಹಲಿಗೆ ಮರಳಲಿ ಎಂದು ಸಿಬಿಐ ದೆಹಲಿ ಹೈ ಕೋರ್ಟಿನಲ್ಲಿ ಹೇಳಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜಗದೀಶ್ ಟೈಟ್ಲರ್‌ಗೆ ಕ್ಲೀನ್ ಚಿಟ್ ನೀಡಲು ಸಿಬಿಐ ಬಯಸಿತ್ತು. ಆದರೆ ನ್ಯಾಯಾಲಯ ಇದಕ್ಕೆ ತಡೆ ಒಡ್ಡಿದೆ.
ಜಸ್ಬೀರ್ ಸಿಂಗ್ ಅವರನ್ನು ವಿಡೀಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿರುವ ಸಿಬಿಐ ಅವರು ದೆಹಲಿಗೆ ಮರಳಲಿ ಎಂದು ನ್ಯಾಯಾಲಯದಲ್ಲಿ ಹೇಳಿದೆ.
|