ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಗ್ ಬಿ ಕಚೇರಿ ಮೇಲೆ ದಾಳಿ
PTI
ಮುಂಬೈಯ ಜುಹುವಿನಲ್ಲಿರುವ ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ಅವರ ಎಬಿಸಿಎಲ್ ಕಚೇರಿ ಮೇಲೆ ದುಷ್ಕರ್ಮಿಗಳು ಶಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ.

ಬೂದು ಬಣ್ಣದ ಸ್ಯಾಂಟ್ರೋ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕಲ್ಲು ಹಾಗೂ ಬಾಟಲುಗಳನ್ನು ಕಚೇರಿಯ ಮೇಲೆ ಎಸೆದು ಪರಾರಿಯಾಗಿದ್ದಾರೆ.

ಎಬಿಸಿಎಲ್ ಕಚೇರಿ ಇದ್ದ ಜನಕ್ ಬಂಗ್ಲೆಯ ಮೇಲೆ ಬಾಟಲಿ ಎಸೆದಿರುವುದಾಗಿ ದೂರವಾಣೆ ಕರೆ ಸ್ವೀಕರಿಸಿರುವುದಾಗಿ ತಿಳಿಸಿರುವ ಪೊಲೀಸ್ ಉಪಆಯುಕ್ತ ವಿನಯ್ ಚೌಬೆ ಸತ್ಯಾಂಶದ ಪರಿಶೀಲನೆಗೆ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಿರುವುದಾಗಿ ಹೇಳಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಅವರ ಸ್ನೇಹಿತ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್, ಈ ಹಲ್ಲೆಯ ಹಿಂದೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು
ಉಗ್ರರ ಅಡಗುತಾಣದ ಮೇಲೆ ದಾಳಿ:ಶಸ್ತ್ರಾಸ್ತ್ರ ವಶ
ಮುಂಬೈ ಬ್ಲಾಸ್ಟ್: ಮೆಮನ್‌ಗೆ ಮಧ್ಯಂತರ ಜಾಮೀನು
ಬಜೆಟ್ ಆಮ್ ಆದ್ಮಿ ಹಾಗೂ ರೈತರ ಮಿತ್ರ-ಪ್ರಧಾನಿ
ನಾಗಾಲ್ಯಾಂಡ್: ಪ್ರಧಾನಿ ಭೇಟಿಗೆ ಬಿಜೆಪಿ ಅಕ್ರೋಶ
ಯುಪಿಎ ಸರಕಾರದಲ್ಲಿ ಒಗ್ಗಟ್ಟಿದೆ-ಸೋನಿಯಾ
ಧೈರ್ಯದಿಂದ ಅಣುಒಪ್ಪಂದ ನಿರ್ಧಾರಕ್ಕೆ ಬದ್ದರಾಗಿ