ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ್ ಸಿಂಗ್ ಇಂದು ಸ್ವದೇಶಕ್ಕೆ
ಕಳೆದ 35 ವರ್ಷಗಳಿಂದ ಜೈಲಿನ ಸರಳುಗಳ ಹಿಂದೆ ಬದುಕು ನೂಕಿದ್ದ ಕಾಶ್ಮೀರ್ ಸಿಂಗ್ ಸೋಮವಾರ ತಡರಾತ್ರಿ ಲಾಹೋರ್ ಜೈಲಿನಿಂದ ಬಿಡುಗಡೆ ತನ್ನ ತಾಯ್ನಾಡು ಭಾರತಕ್ಕೆ ಮರಳುತ್ತಿದ್ದಾನೆ.

ಪಾಕ್ ಜೈಲಿನಿಂದ ಹೊರಬಿದ್ದು ಸ್ವತಂತ್ರವಾಗಲಿರುವ ಕಾಶ್ಮೀರ್ ಸಿಂಗ್ ಮೊದಲು ನಾನ್‌ಖಾನಾ ಸಾಹಿಬ್‌ಗೆ ಭೇಟಿ ನೀಡಿದ ನಂತರ ವಾಘಾ ಗಡಿಯಲ್ಲಿ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೂಡಿಕೊಳ್ಳಲಿದ್ದಾನೆ.

1973ರಲ್ಲಿ ಬೆಹುಗಾರಿಕೆ ಆಪಾದನೆಯಡಿಯಲ್ಲಿ ಪಾಕಿಸ್ತಾನದಲ್ಲಿ ಬಂಧಿತನಾಗಿದ್ದ ಕಾಶ್ಮೀರ್ ಸಿಂಗ್‌ನನ್ನು ಪಾಕ್ ಮಿಲಿಟರಿ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಪಾಕಿಸ್ತಾನದ ಮಾನವ ಹಕ್ಕು ಆಯೋಗವು ಕಾಶ್ಮೀರ್ ಸಿಂಗ್‌ನನ್ನು ಬಿಡುಗಡೆ ಮಾಡಬೇಕು ಎಂದು ಮಾಡಿಕೊಂಡ ಮನವಿಯ ನಂತರ ಪರ್ವೇಜ್ ಮುಷರಫ್ ಅವರು ಕಾಶ್ಮೀರ್ ಸಿಂಗ್‌ನನ್ನು ಬಿಡುಗಡೆಯ ಆದೇಶ ನೀಡಿದ್ದಾರೆ.
ಮತ್ತಷ್ಟು
ಸಾಲಮನ್ನಾ ವಿರುದ್ಧ ಅರ್ಜಿಯ ವಿಚಾರಣೆಗೆ ಸು.ಕೋ ನಕಾರ
ಮೇಘಾಲಯ: 75ಶೇ ಮತದಾನ
ಸದನವೊಂದು ತಮಾಷೆಯ ಸ್ಥಳವಾಗುತ್ತಿದೆ: ಚಟರ್ಜಿ
ಕೋಲಾಹಲಕ್ಕೆ ಕಾರಣರಾದ 'ಉತ್ತರ ಭಾರತೀಯರು'
ಚುನಾವಣೆ ವೇಳೆಗೆ ರೈತರ ನೆನಪು: ಮಾಯಾ ಟೀಕೆ
ಅಣುವಿಚಾರದಲ್ಲಿ ಅಮೆರಿಕ ಬ್ಲಾಕ್‌ಮೇಲ್ ಮಾಡುತ್ತಿದೆ: ಬರ್ದಾನ್