ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎಲ್‌ಪಿ ನಾಯಕನಾಗಿ ಡಿಡಿ ಲಪಾಂಗ್
ಮೇಘಾಲಯ ಮುಖ್ಯಮಂತ್ರಿ ಡಿಡಿ ಲಪಂಗ್ ಅವರು ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರುವ ಲಕ್ಷಣಗಳು ಕಂಡುಬರುತ್ತಿದ್ದು, ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ನಾಯಕತ್ವ ವಹಿಸಲಿದ್ದಾರೆ.

ಲಪಂಗ್ ಅವರನ್ನು ನೂತನವಾಗಿ ಆಯ್ಕೆಯಾಗಿರುವ 25 ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಶನಿವಾರ ಆರಿಸಿದ್ದಾರೆ ಎಂದು ಪಕ್ಷದ ವಕ್ತಾರ ಮುಕುಲ್ ಸಂಗ್ಮಾ ಹೇಳಿದ್ದಾರೆ.

ಲಪಂಗ್ ಅವರು ರಾಜ್ಯಪಾಲ ಎಸ್.ಎಸ್. ಸಿಧು ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ ಎಂದು ನುಡಿದರು. ಆದರೆ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಮಿತ್ರ ಪಕ್ಷಗಳು ಯಾವುವು ಎಂದು ಅವರು ಹೇಳಲು ನಿರಾಕರಿಸಿದರು.
ಮತ್ತಷ್ಟು
ತ್ರಿಪುರ ಫಲಿತಾಂಶದಿಂದ ಬೀಗುತ್ತಿರುವ ವಾಮರು
ಮುಂದಿನ ತಿಂಗಳಿಂದ ಭಾರತ-ಪಾಕ್ ಮಾತುಕತೆ
ಬೇಹುಗಾರಿಕೆ ಮಾಡಿದ್ದು ಹೌದು: ಕಾಶ್ಮೀರ್ ಸಿಂಗ್
ಮೇಘಾಲಯ: ಯಾರಿಗೂ ಬಹುಮತವಿಲ್ಲ
ತ್ರಿಪುರ: ಎಡರಂಗಕ್ಕೆ ಪ್ರಚಂಡ ಬಹುಮತ
ಮೂಲಭೂತವಾದಿಗಳಿಂದ ಅಲ್ಪಸಂಖ್ಯಾತರನ್ನು ರಕ್ಷಿಸಿ: ಪ್ರಣಬ್