ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇದು 'ಪ್ರಮಿಳಾ' ಪಾರುಪತ್ಯದ ವಿಮಾನ
ಮಹಿಳೆಯರನ್ನು ಇನ್ನುಮುಂದೆ ಅಬಲೆ, ಅಶಕ್ತೆ ಎಂಬುದಾಗಿ ಕರೆಯಲು ಅವಕಾಶ ನೀಡದಿರುವಂತೆ, ಸಂಪೂರ್ಣ ಮಹಿಳಾಮಯ ವಿಮಾನವೊಂದು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಶನಿವಾರ ಚೆನ್ನೈನಿಂದ ಕೊಲಂಬೋಗೆ ಯಶಸ್ವಿಯಾಗಿ ಹಾರಿತು.

ಏರ್ ಇಂಡಿಯಾದ ಈ ಮಹಿಳಾ ವಿಮಾದಲ್ಲಿ ಕ್ಯಾಪ್ಟನ್ ಎಂ.ದೀಪಾ, ಫ್ಲೈಟ್ ಅಧಿಕಾರಿ ಎನ್.ಆರ್.ವೇದಾ ಬಕಾವತಿ, ಗಗನಸಖಿಯರಾದ ಉಪಾಸನಾ, ನಾನ್ಸಿ, ಶ್ರೇಯಸ್ಸ್, ಧನಪ್ರೀತ್ ಮತ್ತು ಮಾಯಾ ಮತ್ತಿತರಿದ್ದರು.

ಈ ವಿಮಾನವನ್ನು ಕೊಲಂಬೊದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವಿಮಾನನಿಲ್ದಾಣದಲ್ಲಿ ಬಂದಿಳಿದ ವಿಮಾನದ ಸಿಬ್ಬಂದಿಗಳು ಮತ್ತು ಪ್ರಯಾಣಿಕರಿಗೆ ಗುಲಾಬಿ ನೀಡಿ ಸ್ವಾಗತಿಸಲಾಯಿತು ಎಂದು ನ್ಯಾಶನಲ್ ಏವಿಯೇಷನ್ ಕಂಪೆನಿಯ ಪ್ರಕಟಣೆ ತಿಳಿಸಿತು.
ಮತ್ತಷ್ಟು
ಪ್ರಸಕ್ತ ಅಧಿವೇಶನದಲ್ಲೇ ಮಹಿಳಾ ಮಸೂದೆ: ಪ್ರಧಾನಿ
ಸಿಎಲ್‌ಪಿ ನಾಯಕನಾಗಿ ಡಿಡಿ ಲಪಾಂಗ್
ತ್ರಿಪುರ ಫಲಿತಾಂಶದಿಂದ ಬೀಗುತ್ತಿರುವ ವಾಮರು
ಮುಂದಿನ ತಿಂಗಳಿಂದ ಭಾರತ-ಪಾಕ್ ಮಾತುಕತೆ
ಬೇಹುಗಾರಿಕೆ ಮಾಡಿದ್ದು ಹೌದು: ಕಾಶ್ಮೀರ್ ಸಿಂಗ್
ಮೇಘಾಲಯ: ಯಾರಿಗೂ ಬಹುಮತವಿಲ್ಲ