ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಬಿಐನಿಂದ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ, ಪುತ್ರ ಬಂಧನ
ಬಾರಕ್ ಕ್ಷಿಪಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಹಾಗೂ ಆತನ ಪುತ್ರ ಸಂಜೀವ್ ನಂದಾನನ್ನು ಸಿಬಿಐ ಬಂಧಿಸಿದೆ.

ಆದಾಯ ತೆರಿಗೆಯ ಉಪ ನಿರ್ದೇಶಕ ಅಶುತೋಷ್ ವರ್ಮಾ ಮತ್ತು ಲೆಕ್ಕಪರಿಶೋಧಕ ಬಿಪಿನ್ ಶಾ ಎಂಬ ಮತ್ತಿಬ್ಬರನ್ನು ಸಹ ಸಿಬಿಐ ಬಂಧಿಸಿದೆ.

ನಂದಾ ಹಾಗೂ ಶಾ ತಮ್ಮ ಲೆಕ್ಕಪತ್ರಗಳನ್ನು ತಿರುಚಲು ಆದಾಯ ತೆರಿಗೆ ಅಧಿಕಾರಿಗೆ ಲಂಚ ನೀಡಿದ್ದಾರೆ ಎಂದು ಇವರ ವಿರುದ್ಧ ಆರೋಪ ಹೊರಿಸಲಾಗಿದೆ.

ಬಂಧಿತ ನಂದಾಗಳು ಹಾಗೂ ಶಾ ವಿರುದ್ಧ ಅಪರಾಧಿ ಫಿತೂರಿಯ ಆರೋಪ ಹೊರಿಸಲಾಗಿದ್ದರೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ವರ್ಮಾ ವಿರುದ್ಧ ಅಧಿಕಾರ ದುರುಪಯೋಗ ಆರೋಪ ಹೊರಿಸಲಾಗಿದೆ.
ಮತ್ತಷ್ಟು
ಇದು 'ಪ್ರಮಿಳಾ' ಪಾರುಪತ್ಯದ ವಿಮಾನ
ಪ್ರಸಕ್ತ ಅಧಿವೇಶನದಲ್ಲೇ ಮಹಿಳಾ ಮಸೂದೆ: ಪ್ರಧಾನಿ
ಸಿಎಲ್‌ಪಿ ನಾಯಕನಾಗಿ ಡಿಡಿ ಲಪಾಂಗ್
ತ್ರಿಪುರ ಫಲಿತಾಂಶದಿಂದ ಬೀಗುತ್ತಿರುವ ವಾಮರು
ಮುಂದಿನ ತಿಂಗಳಿಂದ ಭಾರತ-ಪಾಕ್ ಮಾತುಕತೆ
ಬೇಹುಗಾರಿಕೆ ಮಾಡಿದ್ದು ಹೌದು: ಕಾಶ್ಮೀರ್ ಸಿಂಗ್