ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನೊಂದಿಗೆ ಶಾತಿಮಾತುಕತೆ ಮುಂದುವರಿಕೆ: ಆಂಟನಿ
ಪಾಕಿಸ್ತಾನದಲ್ಲಿ ಸಂಸತ್ತಿಗೆ ಚುನಾವಣೆ ನಡೆದ ನಂತರ, ಪಾಕಿಸ್ತಾನದ ಮೇಲಿನ ಭಾರತದ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 18ರಂದು ಪಾಕಿಸ್ತಾನದಲ್ಲಿ ಚುನಾವಣೆ ನಡೆದ ನಂತರ ಭಾರತದ ನಿಲುವಿನ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನದ ಕುರಿತಾದ ದೇಶದ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳಿದರು.

ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕುರಿತು ಯುಪಿಎ ಎಡಪಕ್ಷ ಸಮಿತಿಯಿ ಸೋಮವಾರ ಸಭೆ ಸೇರಲಿದೆ ಎಂದು ಹೇಳಿದರು. ಮತ್ತು ಒಪ್ಪಂದಕ್ಕೆ ಸರಕಾರದ ಕಮ್ಯುನಿಸ್ಟ್ ಮೈತ್ರಿ ಪಕ್ಷಗಳ ವಿರೋಧವಿರುವ ಹಿನ್ನೆಲೆಯಲ್ಲಿ ಒಪ್ಪಂದದ ಕುರಿತ ಪತ್ರಕರ್ತರ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಆಂಟನಿ ನಿರಾಕರಿಸಿದರು.


ನಾಸಿಕ್‌ನಲ್ಲಿ ಸದ್ಯದಲ್ಲಿಯೇ ಸ್ಟೀಲ್ ಹಬ್‌ನ್ನು ಪ್ರಾರಂಭಿಸಲಾಗುವುದು ಎಂದು ಆಂಟನಿ ಇದೇ ವೇಳೆ ತಿಳಿಸಿದರು.
ಮತ್ತಷ್ಟು
ಬಾಂಬ್ ಸ್ಪೋಟಕ್ಕೆ ನಾಲ್ವರ ಬಲಿ
ಕಿರಣ್ ಬೇಡಿಗೆ ಅನ್ನೆಮೇರಿ ಪ್ರಶಸ್ತಿ
2002 ಘಟನೆಯ ಗಾಯ ಒಣಗಿದೆ: ಮೋದಿ
ಡಿಜಿಪಿ,ಗೃಹಸಚಿವರಿಂದ ಆರೋಪಿಗಳ ರಕ್ಷಣೆ-ಫೈವೊನಾ
ಚೀನ ರಾಯಭಾರ ಕಚೇರಿಗೆ ಮುತ್ತಿಗೆ
ಪ್ರವಾಸಿಗಳಿಗೆ 'ನರಕ' ಆಗುತ್ತಿದೆ ಗೋವಾ?