ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಬಿಟ್ಟು ತೆರಳುತ್ತಿರುವೆ-ತಸ್ಲಿಮಾ
ಭಾರತವನ್ನು ಬಿಟ್ಟು ತೆರಳುತ್ತಿರುವುದಾಗಿ ಬಾಂಗ್ಲಾ ಮೂಲದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರಿನ್ ಭಾರತದ ಅಧಿಕಾರಿಗಳಿಗೆ ತಿಳಿಸಿದ್ದಾರೆ

ನಾನು ಇನ್ನು ಹೆಚ್ಚಿನ ಯಾತನೆಯನ್ನು ಅನುಭವಿಸಲು ಸಿದ್ದವಿಲ್ಲ ಬಾರತವನ್ನು ಬಿಟ್ಟು ತೆರಳುತ್ತಿದ್ದೇನೆ ಎಂದು ಕೋಲ್ಕತಾದಲ್ಲಿ ಕಳೆದ ವರ್ಷ ತಸ್ಲಿಮಾ ನಸ್ರಿನ್ ವಿರುದ್ದ ನಡೆದ ಹಿಂಸಾಚಾರದ ನಂತರ ಸರಕಾರ ಆಶ್ರಯ ನೀಡಿದ ಗುಪ್ತಸ್ಥಳದಿಂದ ಹೇಳಿಕೆ ನೀಡಿದ್ದಾರೆ.

ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ತಸ್ಲಿಮಾ ನಸ್ರಿನ್ ನಾನು ಭಾರತ ಬಿಟ್ಟು ತೆರಳುತ್ತಿದ್ದೇನೆ. ನನಗೆ ಬೇರೆ ದಾರಿ ಕಾಣುತ್ತಿಲ್ಲವೆಂದು ಹೇಳಿದ್ದಾರೆ.

ನೀವು ಯಾವ ದೇಶಕ್ಕೆ ಹೋಗಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಸ್ಲಿಮಾ ನಸ್ರಿನ್, ಅನೇಕ ದೇಶಗಳು ನನ್ನನ್ನು ಸ್ವಾಗತಿಸಲು ಸಿದ್ದವಾಗಿವೆ ಎಂದು ಹೇಳಿದ್ದಾರೆ.



ಮತ್ತಷ್ಟು
ಲೋಕಸಭೆಯ ಶಾಂತಿ ಕೆಡಿಸಿದ ಟಿಬೆಟ್ ಅಶಾಂತಿ
ಸರಬ್‌ಜಿತ್ ವಿಚಾರದಲ್ಲಿ ಮೃದುತ್ವ: ಭಾರತ ವಿಶ್ವಾಸ
ಮೀಮಾಂಸ ತತ್ವದ ಮೊರೆಹೋದ ಸು.ಕೋ
ಪಾಕ್‌ನೊಂದಿಗೆ ಶಾತಿಮಾತುಕತೆ ಮುಂದುವರಿಕೆ: ಆಂಟನಿ
ಬಾಂಬ್ ಸ್ಪೋಟಕ್ಕೆ ನಾಲ್ವರ ಬಲಿ
ಕಿರಣ್ ಬೇಡಿಗೆ ಅನ್ನೆಮೇರಿ ಪ್ರಶಸ್ತಿ