ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಕ್ಷಿಣ ಗೋವಾಗೆ ತೆರಳಿದ ಫಿಯೋನಾ
ಪೋಲೀಸರು ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಂದು ಹತ್ಯೆಯಾದ ಬ್ರಿಟನ್ ಬಾಲಕಿ ಸ್ಕಾರ್ಲೆಟ್ ತಾಯಿಯಾದ ಫಿಯೋನಾ ಹೇಳಿದ್ದಾರೆ.

ಸುಮಾರು ಒಂದು ತಿಂಗಳವರೆಗೆ ಮಾಧ್ಯಮದ ನೋಟಕ್ಕೆ ಗುರಿಯಾಗಿದ್ದ ಫಿಯೋನಾ ಶುಕ್ರವಾರ ದಕ್ಷಿಣ ಗೋವಾಕ್ಕೆ ತೆರಳಿದ್ದು ತಮ್ಮ ವಿಳಾಸ ಬಹಿರಂಗಕ್ಕೆ ನಿರಾಕರಿಸಿದ್ದಾರೆ.

ಕರಾವಳಿ ರಾಜ್ಯದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿರುವ ಮಾದಕವಸ್ತು ಮಾರಾಟದ ವಿರುದ್ಧ ಸಾರಿದ ಧರ್ಮಯುದ್ಧಕ್ಕೆ ಬಹುತೇಕ ತೆರೆಎಳೆದಿರುವ ಫಿಯೋನಾ ಮೆಕೆವೊನ್ ಮಾದಕವಸ್ತು ಮಾಫಿಯಾದ ಕರಾಳ ಹಸ್ತದಿಂದ ಪಾರಾಗಲು ಅಜ್ಞಾತಸ್ಥಳವೊಂದಕ್ಕೆ ತೆರಳಿದ್ದಾರೆ. ರಾಜ್ಯ ಪೊಲೀಸರಿಗೆ ಆಸಕ್ತಿಯಿಲ್ಲದಿರುವಾಗ ಹೋರಾಡುವುದರಲ್ಲಿ ಅರ್ಥವಿಲ್ಲ.

ತಾವು ಬಲಿಪಶುವಾಗಿ ಅಂತ್ಯಗೊಂಡರೂ ನನ್ನ ಪುತ್ರಿಗೆ ಮರುಜೀವ ನೀಡಲು ಸಾಧ್ಯವಿಲ್ಲವೆಂದು ಗೊತ್ತು. ಆದರೆ ತಲತಲಾಂತರದಿಂದ ಮಾದಕವಸ್ತು ಜಾಲದಲ್ಲಿ ಸಿಕ್ಕಿಬಿದ್ದಿರುವ ಗೋವನ್ನರನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಫಿಯೋನಾ ಹೇಳಿದರು.
ಮತ್ತಷ್ಟು
ಸ್ಕಾರ್ಲೆಟ್ ಕೊಲೆ ವರದಿ ಬಹಿರಂಗ
ಅಣು ಒಪ್ಪಂದ:ಎಡಪಕ್ಷಗಳಿಂದ ತರಾಟೆ
ಇಂದಿರಾ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶ ವಿಧಿವಶ
ಕುಖ್ಯಾತಿಯ ಹೆಸರು ಕಳೆದುಕೊಳ್ಳುವತ್ತ ಧಾರಾವಿ
ಹವಾಮಾನ ವೈಪರೀತ್ಯ ತಡೆಗೆ ಯೋಜನೆ
ವಲಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಸ್ಯಾಸ್ಪದ-ಠಾಕ್ರೆ