ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋವಾ: ಸ್ಕಾರ್‌ಲೆಟ್ ಪ್ರಕರಣ ಸಿಬಿಐಗೆ?
ಪೊಲೀಸ್ ತನಿಖೆಯ ಕುರಿತಂತೆ ವಿಶ್ವಾಸವಿರದಿದ್ದಲ್ಲಿ ಸ್ಕಾರ್‌ಲೆಟ್ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ದ ಎಂದು ಗೋವಾದ ಮುಖ್ಯಮಂತ್ರಿ ದಿಗಂಬರ್ ಕಾಮತ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧೀವೇಶನದ ಆರಂಭದ ದಿನದಂದು ಕಾಮತ್ ಸ್ಕಾರ್‌ಲೆಟ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾಗಿ ಘೋಷಿಸಿದ್ದಾರೆ.

ಸ್ಕಾರ್‌ಲೆಟ್ ತಾಯಿ ಫಿಯೋನಾ ರಾಜ್ಯದ ಪೊಲೀಸರಲ್ಲಿ ಅವಿಶ್ವಾಸ ವ್ಯಕ್ತಪಡಿಸಿದ್ದು ,ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು.

ಸ್ಕಾರ್‌ಲೆಟ್ ಪ್ರಕರಣದಲ್ಲಿ ಯಾವುದೇ ಸಂಗತಿಯನ್ನು ಅಡಗಿಸಿಡುವ ಅಥವಾ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಕಾಮತ್ ತಿಳಿಸಿದ್ದಾರೆ.

ಡ್ರಗ್ ಮಾಫಿಯಾದೊಂದಿಗೆ ಗೃಹ ಸಚಿವ ರವಿ ನಾಯಕ್ ಸಂಬಂಧವಿದೆ ಎಂದು ಫಿಯೋನಾ ಆರೋಪಿಸಿದ್ದರು ,ಪ್ರಕರಣವನ್ನು ಸಿಬಿಐಗೆ ವಹಿಸುವಲ್ಲಿ ವಿರೋಧ ವ್ಯಕ್ತಪಡಿಸಿಲ್ಲ ಎಂದು ಕಾಮತ್ ತಿಳಿಸಿದ್ದಾರೆ.
ಮತ್ತಷ್ಟು
ಆಸ್ತಿ ವಿವಾದ :ಎನ್‌ಕೌಂಟರ್ ಸ್ಪೆಷಲಿಸ್ಟ್ ಹತ್ಯೆ
ಅಣು ಒಪ್ಪಂದ:ಪ್ರಣಬ್‌, ಬುಷ್ ಮಾತುಕತೆ
ಶಿವಾನಿ ಕೊಲೆ ಪ್ರಕರಣ: ಶರ್ಮಾಗೆ ಜೀವಾವಧಿ ಶಿಕ್ಷೆ
ಕೇಂ, ಸರಕಾರಿ ನೌಕರರ ವೇತನ ಶೇ 40ರಷ್ಟು ಹೆಚ್ಚಳ
ಶಿವಾಜಿ ಜಯಂತಿ ನಿಮಿತ್ಯ ರಾಜ್ ಠಾಕ್ರೆ ಭಾಷಣ
ಅಣುಶಕ್ತಿ ಬಳಕೆಗೆ ಹಿಂಜರಿಕೆ ಇಲ್ಲ-ಪ್ರಧಾನಿ