ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀನಗರ್: ಹಿಜ್ಬುಲ್ ಕಮಾಂಡರ್ ಬಂಧನ
ಭಯೋತ್ಪಾದನೆ ವಿರುದ್ದದ ವಿಶೇಷ ಕಾರ್ಯಾಚರಣೆಯಲ್ಲಿ ಹಿಜ್ಬಲ್ ಮುಜಾಹಿದಿನ್ ಕಮಾಂಡರ್ ರೈಯಿಸ್ ಕಚ್ರು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ

ಕಳೆದ ನಾಲ್ಕು ವರ್ಷಗಳಲ್ಲಿ 24 ಮಂದಿಗೂ ಅಧಿಕ ಭದ್ರತಾಪಡೆಗಳ ಸೈನಿಕರನ್ನು ಹತ್ಯೆ ಮಾಡಿದ್ದು, ಪುಲ್ವಾಮಾ-ತರಲ್ ಪ್ರದೇಶದಲ್ಲಿ ಪೊಲೀಸರಿಗೆ ಕಚ್ರು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಪಟ್ಟಿಯಲ್ಲಿ ಸ್ಥಾನಪಡೆದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ರಾಕೆಟ್ ಲಾಂಚರ್‌ಗಳು ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಇಬ್ಬರು ಸಿಮಿ ಕಾರ್ಯಕರ್ತರ ಬಂಧನ
ಚೀನಾದ ವಸ್ತುಗಳನ್ನು ಭಾರತ ನಿಷೇಧಿಸಲಿ-ಫರ್ನಾಂಡಿಸ್
ಸ್ಪೀಕರ್ ಲೈಂಗಿಕ ಪ್ರಕರಣ: ಪಂಡಾ ನಾಪತ್ತೆ
ಎಸ್‌ಪಿಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆಗೆ ಸಿದ್ದ
ಸ್ಕಾರ್ಲೇಟ್ ಕೊಲೆ:ಲಂಡನ್‌‌ನತ್ತ ಫಿಯೋನಾ
ಭಾರತ ಚೀನಾಕ್ಕೆ ಮಾರಟವಾಗಿದೆ: ಜಾರ್ಜ್