ನವದೆಹಲಿ:ಭೃಷ್ಟಾಚಾರದಿಂದ ಸಂಪಾದಿಸಿದ ಅಕ್ರಮ ಸಂಪತ್ತಿನ ಉಪಯೋಗ ಪಡೆದ ಭ್ರಷ್ಟ ಅಧಿಕಾರಿಗಳ ಪತ್ನಿಗಳು ಕೂಡ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಮುಂಬೈ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.ಕಾನೂನು ಭಾಹಿರವಾಗಿ ಭೃಷ್ಟಾಚಾರದ ಮೂಲಕ ಆಸ್ತಿ ಸಂಪಾದಿಸಿದ ಸರಕಾರಿ ಸೇವೆಯಲ್ಲಿ ಇದ್ದ ವ್ಯಕ್ತಿಯ ಪತ್ನಿಯು ತನ್ನ ಪತಿಯ ಭ್ರಷ್ಟಾಚಾರದಲ್ಲಿ ತಪ್ಪಿತಸ್ಥಳು ಎಂದು ಮುಂಬೈ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಆರ್ ಕಿಂಗಾವಕರ್ ತೀರ್ಪಿನಲ್ಲಿ ಹೇಳಿದ್ದಾರೆ.ತನ್ನ ಹೆಸರಿನಲ್ಲಿ ಪತಿಯು ಅಕ್ರಮವಾಗಿ ಆಸ್ತಿ ಸಂಪಾದಿಸುವುದಕ್ಕೆ ಅವಕಾಶವನ್ನು