ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆಏರಿಕೆ ಬಿಸಿ: ಸಂಸತ್ತು ಮುಂದೂಡಿಕೆ
PTI
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದ ಕಾರಣ ಉಭಯ ಸದನಗಳನ್ನು ಮುಂದೂಡಲಾಗಿದೆ.

ರಾಜ್ಯಸಭಾ ಸದಸ್ಯರ ಪ್ರಮಾಣವಚನ
ಪೆಟ್ರೋಲಿಯಂ ಸಚಿವ ಮುರಳಿ ದೇವೊರಾ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವ ಪ್ರೇಮಚಂದ್ ಗುಪ್ತಾ ಅವರುಗಳು ಸೇರಿದಂತೆ 50 ಹೊಸ ರಾಜ್ಯಸಭಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಮೇಲ್ಮನೆಗೆ ನಡೆದ ದೈವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾಗಿರುವ 55 ಮಂದಿಯಲ್ಲಿ 50 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಹೊಸ ಸದಸ್ಯರನ್ನು ಸ್ವಾಗತಿಸಿದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಸದನದ ಸಂಪ್ರದಾಯಗಳನ್ನು ಶ್ರೀಮಂತಗೊಳಿಸುವಲ್ಲಿ ನೂತನ ಸದಸ್ಯರ ಕೊಡುಗೆಯನ್ನು ನಿರೀಕ್ಷಿಸುವುದಾಗಿ ನುಡಿದರು.
ಮತ್ತಷ್ಟು
ಹಣದುಬ್ಬರ ಖಂಡಿಸಿ ಎಡಪಕ್ಷಗಳ ಜಾಥಾ
ಕೊನೆಕ್ಷಣದ ತನಕವೂ ಏನೂ ತಿಳಿದಿರಲಿಲ್ಲ
ಮಾಜಿ ಕೋಚ್ ಹತ್ಯೆ: ಬುಧಿಯಾ ಸಿಂಗ್ ರೋದನ
43 ವರ್ಷ ಬಳಿಕ ಬಾಂಗ್ಲಾ-ಭಾರತ ಬೆಸೆದ 'ಮೈತ್ರಿ' ಎಕ್ಸ್‌ಪ್ರೆಸ್
ಮೇ 20ರಿಂದ ಮಹಾರಾಷ್ಟ್ರದಲ್ಲಿ ಗುಟ್ಕಾ ನಿಷೇಧ
ಸ್ಕಾರ್ಲೆಟ್ ದೇಹದಿಂದ ಕಿಡ್ನಿ, ಗರ್ಭಾಶಯ ನಾಪತ್ತೆ!