ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿರಾ ಬುಡಕಟ್ಟು ವಿವಿಗೆ ಶಿಲಾನ್ಯಾಸ
ಪರಿಶಿಷ್ಟ ವರ್ಗಗಳಲ್ಲಿ ಉನ್ನತಶಿಕ್ಷಣದ ಉತ್ತೇಜನದ ಕ್ರಮವಾಗಿ, ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಮಧ್ಯಪ್ರದೇಶದ ಅಮರ್‌ಕಂಟಕ್‌ನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ಸ್ಥಾಪಿಸುವ ಮೂಲಕ ದೇಶದ ಪ್ರಥಮ ಬುಡಕಟ್ಟು ಜನಾಂಗದ ವಿವಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ಇದೊಂದು ಐತಿಹಾಸಿಕ ಕ್ಷಣವೆಂದು ಹೇಳಿದ ಅವರು, ಬುಡಕಟ್ಟು ಜನಾಂಗದವರಿಗೆ ವಿಶ್ವವಿದ್ಯಾಲಯವು ಮುಂದಡಿ ಇಡಲು ಉತ್ತಮ ಅವಕಾಶ ಒದಗಿಸುತ್ತದೆ ಎಂದು ಹೇಳಿದರು. ಇತರೆ ವಿಶ್ವವಿದ್ಯಾಲಯಗಳಲ್ಲಿ ಕಲಿಸುವ ಎಲ್ಲ ವಿಷಯಗಳು ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕೆ ಸೇರಿಸಲಾಗುತ್ತದೆ.

ಈ ವಿಶ್ವವಿದ್ಯಾಲಯವು ಸಮಾಜದ ಮುಖ್ಯವಾಹಿನಿಗೆ ಬುಡಕಟ್ಟು ಜನಾಂಗವನ್ನು ಸೇರಿಸುತ್ತದೆ ಎಂದು ಅರ್ಜುನ್ ಸಿಂಗ್ ಹೇಳಿದರು.
ಮತ್ತಷ್ಟು
ಕೌಟುಂಬಿಕ ನ್ಯಾಯಾಲಯ ಸ್ಥಾಪನೆಗೆ ಕೇಂದ್ರ
ಗಂಡಾಂತರ ತರುವ ಆಕ್ರಮ ಬಾಂಗ್ಲಾ ವಲಸಿಗರು
ಸರಭಜೀತ್ ಗಲ್ಲು ಮುಂದೂಡಿಕೆ
ಸೆಷೆನ್ಸ್ ನ್ಯಾಯಾಧೀಶರ ಆತ್ಮಹತ್ಯೆ
ಅಣು ಒಪ್ಪಂದ: ಮೇ 5ರಂದು ಯಪಿಎ-ಸಿಪಿಐ ಸಭೆ
ಹಣದುಬ್ಬರ: ಬಿಜೆಪಿಯೊಂದಿಗೆ ಕೈಜೋಡಿಸಲು ಸಿಪಿಐ ನಕಾರ