ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾನ್ ಅಧ್ಯಕ್ಷ ಅಹಮ್ಮದಿನೆಜಾದ್ ಆಗಮನ
ನವದೆಹಲಿ: ಇರಾನ್ ಅಧ್ಯಕ್ಷ ಅಹಮ್ಮದಿನೆಜಾದ್ ಭಾರತ ಭೇಟಿಗಾಗಿ ನವದೆಹಲಿಯಲ್ಲಿ ಬಂದಿಳಿದಿದ್ದಾರೆ.

ಅವರ ಈ ಭೇಟಿಯ ವೇಳೆ ಭಾರತ-ಪಾಕಿಸ್ತಾನ-ಇರಾನ್ ನಡುವಿನ ಮಹತ್ವಾಕಾಂಕ್ಷಿ ಅನಿಲ ಕೊಳೆವೆ ಯೋಜನೆಯು ಚರ್ಚೆಗೆ ಬರಲಿದೆ.

ಮೂರು ರಾಷ್ಟ್ರಗಳನ್ನೊಳಗೊಂಡಿರುವ ಈ ಯೋಜನೆಯು ವೆಚ್ಚದ ಕುರಿತಂತೆ ಒಮ್ಮತಾಭಿಪ್ರಾಯಕ್ಕೆ ಬರಲಾರದೆ, ನೆನೆಗುದಿಗೆ ಬಿದ್ದಿತ್ತು.

ಇದಲ್ಲದೆ, ಇರಾನ್ ಅಧ್ಯಕ್ಷರ ಭೇಟಿಯ ವೇಳೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಯಲಿದೆ.
ಮತ್ತಷ್ಟು
ಆರ್‌ಟಿಐ ಕಾಯ್ದೆಯಡಿ ನ್ಯಾಯಾಂಗ
ಸೋನಿಯಾಗೆ ಜ್ಯೋತಿಬಸು ತಿರುಗೇಟು
ಪೊಲೀಸ್ ವಿಶೇಷಾಧಿಕಾರಿ ಆತ್ಮಹತ್ಯೆ
ಇಂಡಿಯಾ ಇಂಕ್ ಜವಾಬ್ದಾರಿ ವಹಿಸಲಿ: ಸಿಂಗ್
ಹಕ್ಕಿಜ್ವರ: ತ್ರಿಪುರಾಕ್ಕೆ ಬಾಂಗ್ಲಾದ ಭೀತಿ
ಪ್ರಧಾನಿ ಸ್ಪಷ್ಟನೆಗೆ ಎನ್‌ಡಿಎ ಒತ್ತಾಯ