ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿವಾದಿ ನಿರ್ಮಲಾ ದೇಶಪಾಂಡೆ ನಿಧನ
ಹಿರಿಯ ಗಾಂಧೀವಾದಿ, ರಾಜ್ಯಸಭಾ ಸದಸ್ಯೆ ನಿರ್ಮಲಾ ದೇಶಪಾಂಡೆ ಅವರು ರಾಜಧಾನಿಯಲ್ಲಿ ಗುರುವಾರ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಕಳೆದ ಮೂರು ದಿನಗಳಿಂದ ನಿರ್ಮಲಾ ಅಸ್ವಸ್ಥರಾಗಿಯೇ ಇದ್ದರು. ಗುರುವಾರ ಮುಂಜಾನೆ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದರು ಎಂದು ಅವರ ಆಪ್ತ ಸಹಾಯಕರಲ್ಲೊಬ್ಬರಾದ ರಾಜಶ್ರೀ ಹೇಳಿದ್ದಾರೆ.

ಮಂಗಳವಾರವಷ್ಟೇ ದೇಶಪಾಂಡೆ ಅವರು ಧನಬಾದ್‌ನಿಂದ ಮರಳಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆ ಇತ್ತು ಎನ್ನುತ್ತಿದ್ದರು. ಬುಧವಾರ ಸಂಜೆ ಜ್ವರ ಕಾಣಿಸಿಕೊಂಡಿತ್ತು ಎಂದು ರಾಜಶ್ರೀ ನುಡಿದರು.
ಮತ್ತಷ್ಟು
ಸಂಸದರಿಗೆ ನೀತಿ ಸಂಹಿತೆ ಶಿಫಾರಸು
ಅಕ್ಷರಶಃ ಹಣ ನುಂಗುವ ಪೊಲೀಸ್ ಅಧಿಕಾರಿ!
ಶೀಘ್ರ ಬಿಡುಗಡೆ ಕೋರಿ ನಳಿನಿ ಅರ್ಜಿ
ಬಾಲಕಿಯನ್ನು ಬೆಂಕಿಗೆಸೆದ ಯುವಕ
ಸೇತುಸಮುದ್ರಂ ವಿಚಾರಣೆ ನಾಳೆಗೆ
ಕ್ರಿಮಿನಲ್‌ಗಳು ಚುನಾವಣಾ ಏಜೆಂಟರಾಗುವಂತಿಲ್ಲ