ಕುಪ್ವಾರ: ಕುಪ್ವಾರ ಜಿಲ್ಲೆಯಲ್ಲಿ ಸೋಮವಾರ ಉಗ್ರರ ಅಡಗು ತಾಣ ಒಂದು ಪತ್ತೆಯಾಗಿದ್ದು, ಅಲ್ಲಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಯನ್ವಯ 41 ರಾಷ್ಟ್ರೀಯ ರೈಫಲ್ ಪಡೆಯು ಪಾಂಡುಡಸ್ ಅರಣ್ಯದಲ್ಲಿ ಕಾರ್ಯಚರಣೆ ನಡೆಸಿತು.
ಈ ವೇಳೆ 1500 ಸುತ್ತುಗಳ ಮದ್ದುಗುಂಡುಗಳು, ಎರಡು 107ಎಂಎಂ ರಾಕೆಟ್‌ಗಳು, ಏಳು ಬೂಸ್ಟರ್‌ಗಳು ಮತ್ತು 26 ಗ್ರೆನೇಡ್ ಲಾಂಚರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
|