ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಬಲಾ ವಾದಕ ಕಿಶನ್ ಮಹಾರಾಜ್ ಇನ್ನಿಲ್ಲ
ಖ್ಯಾತ ತಬಲಾ ವಾದಕ ಪಂಡಿತ್ ಕಿಶನ್ ಮಹಾರಾಜ್ ಇಲ್ಲಿ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಕ್ಷವಾತ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಧ್ಯರಾತ್ರಿ ಒಂದು ಗಂಟೆಯ ವೇಳೆಗೆ ಅವರ ಪ್ರಾಣಪಕ್ಷಿ ಹಾರಿಹೋಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಮಹಾರಾಜ್ ಅವರ ಮೃತದೇಹವನ್ನು ಕಬೀರ್ ಚೌರಾ ನಿವಾಸದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ.
ಮತ್ತಷ್ಟು
ಕುಪ್ವಾರದಲ್ಲಿ ಉಗ್ರರ ಅಡಗುತಾಣ ಪತ್ತೆ
ಬುಶ್ ಹೇಳಿಕೆ: ಪ್ರಧಾನಿ ಮೌನಕ್ಕೆ ಟೀಕೆ
ಮತ್ತೆ ರಾಜ್ ಠಾಕ್ರೆ ಕೂಗಾಟ: 'ಮಹಾ' ಸರಕಾರ ಇಕ್ಕಟ್ಟಿನಲ್ಲಿ
ಮುಂಬೈ-ಪುಣೆ ಹೈವೇ ಅಪಘಾತ: 15 ಸಾವು
ಮತ್ತೆ ಉರಿಉರಿ ಭಾಷಣ ಮಾಡಿದ ರಾಜ್
ಗುಂಟೂರು ಮೆಣಸು ಮಾರುಕಟ್ಟೆಯಲ್ಲಿ ಬೆಂಕಿ ಅವಘಡ