ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧುರೈ: ನಾಚಿಕೆಗೇಡಿನ ಗೋಡೆಯ ಅವಸಾನ
ಇಲ್ಲಿನ ಗ್ರಾಮ ಒಂದರಲ್ಲಿದ್ದ, ಮೇಲ್ಜಾತಿ ಮತ್ತು ದಲಿತರನ್ನು ಬೇರ್ಪಡಿಸುವಂತಹ ನಾಚಿಕೆಗೇಡಿನ ಗೋಡೆಯನ್ನು ಒಡೆದುಹಾಕಲಾಗಿದೆ.

ಗೋಡೆಯು ಸುಮಾರು 100 ಮೀಟರ್ ಭಾಗವನ್ನು ಪೊಲೀಸರು ಮಂಗಳವಾರ ಮುಂಜಾನೆ ಒಡೆದು ಹಾಕಿದ್ದಾರೆ.

ದಲಿತರನ್ನು ದೂರವಿರಿಸುವ ಸಲುವಾಗಿ ಮೇಲ್ಜಾತಿಯವರು ಈ ಗೋಡೆಯನ್ನು ಕಟ್ಟಿದ್ದರು. ಈ ಗೋಡೆಯನ್ನು ಒಡೆದು ಹಾಕಬೇಕು ಎಂಬುದಾಗಿ ದಲಿತರು ಒತ್ತಾಯಿಸಿರುವುದನ್ನು ಪ್ರತಿಭಟಿಸಿ 300 ಮಂದಿ ಮೇಲ್ಜಾತಿ ಮಂದಿ ತಮ್ಮ ಪಡಿತರ ಚೀಟಿಯನ್ನು ಒಪ್ಪಿಸಿದ್ದರೆ ಎಂದು ವರದಿ ತಿಳಿಸಿದೆ.

ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಅವರು ಬುಧವಾರ ಇಲ್ಲಿಗೆ ಭೇಟಿ ನೀಡುತ್ತಿದ್ದು, ಇವರೊಂದಿಗೆ ಮುಖಾಮುಖಿಗೆ ಮೇಲ್ಜಾತಿ ಮಂದಿ ಸಿದ್ಧವಾಗಿದ್ದಾರೆ.
ಮತ್ತಷ್ಟು
ಎಡಪಕ್ಷಗಳ ಯಾವುದೇ ವಿಚಾರ ಚರ್ಚಿಸಲು ಸಿದ್ಧ: ಪ್ರಧಾನಿ
ಲೈಂಗಿಕ ಹಗರಣದಲ್ಲಿ ಜೆಕೆ ಸ್ಪೀಕರ್: ಕಾಂಗ್ರೆಸ್ ಎಂಪಿ ಆರೋಪ
ಶಿಫಾರಸ್ಸು ಹಿಂತೆಗೆದ ಸ್ಪೀಕರ್ ಚಟರ್ಜಿ
ಹಠಾತ್ ಲೋಕಸಭೆ ಮುಂದೂಡಿದ ಸ್ಪೀಕರ್
ತಬಲಾ ವಾದಕ ಕಿಶನ್ ಮಹಾರಾಜ್ ಇನ್ನಿಲ್ಲ
ಕುಪ್ವಾರದಲ್ಲಿ ಉಗ್ರರ ಅಡಗುತಾಣ ಪತ್ತೆ