ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜ್ಜಾರ್‌: ಶೇ.6 ಮೀಸಲಾತಿ ಕೋರಿ ಪ್ರಧಾನಿಗೆ ರಾಜೇ ಪತ್ರ  Search similar articles
PTI
ಗುಜ್ಜಾರ್ ಸಮುದಾಯದ ತೀವ್ರ ಒತ್ತಡಕ್ಕೆ ರಾಜಸ್ಥಾನ ಮುಖ್ಯಮಂತ್ರಿ ತಲೆಬಾಗಿದ್ದಾರೆ. ಗುಜ್ಜಾರ್ ಸಮುದಾಯಕ್ಕೆ ನಾಲ್ಕರಿಂದ ಆರು ಶೇಕಡಾದಷ್ಟು ಮೀಸಲಾತಿ ಕೋರಿ ಅವರು ಪ್ರಧಾನಿಯವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಪ್ರತಿಭಟನಾ ನಿರತ ಸಮುದಾಯದೊಂದಿಗೆ ಮಾತುಕತೆ ನಡೆಸಲು ವ್ಯೂಹವೊಂದನ್ನು ರೂಪಿಸುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಗುಜ್ಜಾರ್ ಸಮುದಾಯಕ್ಕೆ ವಿಶೇಷ ಮೀಸಲಾತಿಯ ನಿರ್ಣಯ ಕೈಗೊಳ್ಳಲಾಗಿದೆ.

ಇದೊಂದು ರಾಷ್ಟ್ರೀಯ ವಿಚಾರವಾಗಿದ್ದು, ಇದರಲ್ಲಿ ಮಧ್ಯೆ ಪ್ರವೇಶಿಸುವಂತೆ ಅವರು ಪ್ರಧಾನ ಮಂತ್ರಿಯವರಿಗೆ ಕರೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ನಿರ್ಧಾರವನ್ನು ಗುಜ್ಜಾರ್ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ಸ್ವಾಗತಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಶಾಂತವಾಗುವ ಲಕ್ಷಣಗಳು ಕಂಡುಬಂದಿವೆ.
ಮತ್ತಷ್ಟು
ಗ್ಯಾಸ್ ಸಂಪರ್ಕ ಠೇವಣಿ 1,250ಕ್ಕೇರಿಕೆ
ಕರ್ನಾಟಕ ಚುನಾವಣಾ ಫಲಿತಾಂಶ ಯುಪಿಎ ನೀತಿಯ ಪ್ರತಿಫಲನ
ರಾಜಸ್ಥಾನ: ಗುಜ್ಜಾರ್ ವಿರುದ್ಧ ಬಿಗಿನಿಲುವು
ಜೈಪುರ ಸ್ಫೋಟ: ಮುಸ್ಲಿಂ ಧರ್ಮಗುರು ಬಂಧನ
ಉಪಚುನಾವಣೆಗಳಲ್ಲೂ ಕಾಂಗ್ರೆಸ್‌ಗೆ ಮುಖಭಂಗ
ಪಟ್ಟುಬಿಡದ ಗುಜ್ಜಾರರು: ಮುಂದುವರಿದ ಪ್ರತಿಭಟನೆ