ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೆಹರು 44ನೆ ಪುಣ್ಯ ತಿಥಿ; ರಾಷ್ಟ್ರದ ನಮನ  Search similar articles
ND
ರಾಷ್ಟ್ರದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು ವಿಧಿವಶರಾಗಿ ಇಂದಿಗೆ 44 ವರ್ಷಗಳು ತುಂಬಿದ್ದು, ರಾಷ್ಟ್ರಾದ್ಯಂತ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಸೋನಿಯಾ ಗಾಂಧಿ ಅವರುಗಳು ನೆಹರು ಸಮಾಧಿ ಸ್ಥಳ ಶಾಂತಿವನಕ್ಕೆ ತೆರಳಿ ಪುಷ್ಪಾಂಜಲಿ ಸಮರ್ಪಿಸಿದರು. ಗೃಹಸಚಿವ ಶಿವರಾಜ್ ಪಾಟೀಲ್, ಪೆಟ್ರೋಲಿಯಂ ಸಚಿವ ಮುರಳಿ ದೇವೊರಾ, ಸಚಿವ ಅಜಯ್ ಮಕೇನ್ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಮತ್ತು ಹಿರಿಯ ನಾಯಕರಾದ ಮೋತಿಲಾಲ್ ವೋರಾ ಮತ್ತು ಜೆ.ಪಿ.ಆಗರ್ವಾಲ್ ಅವರುಗಳೂ ಉಪಸ್ಥಿತರಿದ್ದರು.

ನೆಹರೂ ಆವರ ಸಮಾಧಿ ಸ್ಥಳದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಏರ್ಪಡಿಸಲಾಯುತಪ. ಈ ಸಂದರ್ಭದಲ್ಲಿ ನೆಹರೂ ಅವರ ಭಾಷಣ ಒಂದನ್ನು ಕೇಳಿಸಲಾಯಿತು.

ನೆಹರೂ 1889ರ ನವೆಂಬರ್ 15ರಂದು ಜನಿಸಿದ್ದು, 1964ರ ಮೇ 27ರಂದು ಕೊನೆಯುಸಿಳೆದರು.
ಮತ್ತಷ್ಟು
ಗುಜ್ಜಾರ್: ಭೈಂಸ್ಲಾಗೆ ಕಂಟೆಪ್ಟ್ ನೋಟೀಸ್
ಯುಪಿ: ನೀರಿನಲ್ಲಿ ಮುಳುಗಿ 5 ಮಕ್ಕಳ ಸಾವು
ಗುಜ್ಜಾರ್‌: ಶೇ.6 ಮೀಸಲಾತಿ ಕೋರಿ ಪ್ರಧಾನಿಗೆ ರಾಜೇ ಪತ್ರ
ಗ್ಯಾಸ್ ಸಂಪರ್ಕ ಠೇವಣಿ 1,250ಕ್ಕೇರಿಕೆ
ಕರ್ನಾಟಕ ಚುನಾವಣಾ ಫಲಿತಾಂಶ ಯುಪಿಎ ನೀತಿಯ ಪ್ರತಿಫಲನ
ರಾಜಸ್ಥಾನ: ಗುಜ್ಜಾರ್ ವಿರುದ್ಧ ಬಿಗಿನಿಲುವು