ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್‌ಕೋಟ್: ವಿಷಕಾರಿ ಅನಿಲಸೋರಿಕೆ; 6 ಸಾವು  Search similar articles
ಇಲ್ಲಿನ ಮೊಬ್ರಿ ಪಟ್ಟಣದ ಸಿರಾಮಿಕ್ ಘಟಕವೊಂದರಲ್ಲಿ ಅನಿಲ ಸೋರಿಕೆಯುಂಟಾಗಿರುವ ಕಾರಣ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಕೊಮೆಟ್ ಸಿರಾಮಿಕ್ ಕಂಪೆನಿಯಲ್ಲಿ ಶನಿವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ನೆಲಡಿಯ ಟ್ಯಾಂಕನ್ನು ಶುದ್ಧೀಕರಿಸಲು ಈ ನತದೃಷ್ಟ ಕಾರ್ಮಿಕರು ಪ್ರವೇಶಿಸಿದ್ದರು.

ಅಸ್ವಸ್ಥಗೊಂಡ ಇವರನ್ನು ಸ್ಥಳೀಯ ಆಸ್ಪತ್ರೆಗೆ ತಕ್ಷಣ ದಾಖಲಿಸಲಾಯಿತಾದರೂ, ಬಲಿಪಶುಗಳೆಲ್ಲರೂ ಕರೆತರುವ ವೇಳೆಗೆ ಮೃತರಾಗಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ. ಮೃತರನ್ನು ಪೂನಂಸಿಂಗ್ ಜೋಗ್ಡ, ನಾನ್‌ಸಿಂಗ್ ಕಾಲು, ಅಮ್ರವಾಸ್ತ, ವಿಷ್ಣು ಕಾಂತಿ, ರೂಪ್‌ಸಿಂಗ್ ಮತ್ತು ಅದ್ನಂದ್ ಪಂಡಿತ್ ಎಂಬುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಮಾತುಕತೆ ಮೇಜಿಗೆ ಮರಳಿದ ಗಜ್ಜಾರರು
13 ವರ್ಷಗಳ ಬಳಿಕ ಮಾಯಾ-ಮುಲಾಯಂ ಭೇಟಿ
ಪೆಟ್ರೋಲ್ ರೂ.1, ಡೀಸೆಲ್ 50ಪೈ ಇಳಿಕೆ
ಜೂ.10ರಿಂದ ಅಬೂ ಸಲೇಂ ವಿಚಾರಣೆ ಪುನಾರಂಭ
ಹಣದುಬ್ಬರ: ಪ್ರಧಾನಿ ರಾಜೀನಾಮೆಗೆ ಬಿಜೆಪಿ ಒತ್ತಾಯ
ಮಾಜಿ ಪ್ರಧಾನಿ ವಿಪಿ ಸಿಂಗ್ ಆಸ್ಪತ್ರೆಗೆ ದಾಖಲು