ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ: ನಕ್ಸಲರಿಂದ ಬಿಜೆಡಿ ನಾಯಕನ ಹತ್ಯೆ  Search similar articles
ಭುವನೇಶ್ವರ: ಜರಿಸ್ಸಾದ ಕೊರಾಪುಟ್ ಜಿಲ್ಲೆಯ ಸೊರುಪಾಲಿ ಗ್ರಾಮದಲ್ಲಿ ಶಂಕಿತ ನಕ್ಸಲರು ಇನ್ನೋರ್ವ ಬಿಜೆಡಿ ಮುಖಂಡನನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಂಡುಗಾಂವ್ ಬ್ಲಾಕ್‌ನ ಬಿಜೆಡಿ ಅಧ್ಯಕ್ಷ 38ರ ಹರೆಯದ ದಾನ ಬಿದಿಕಾ ಎಂಬವರು ತನ್ನ ಮನೆಯಲ್ಲಿ ನಿದ್ರಿಸಿದ್ದ ವೇಳೆಗೆ ಅವರ ನಿವಾಸದಲ್ಲೇ ಅವರನ್ನು ಸಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿದ್ರಿಸುತ್ತಿದ್ದ ಬಿಡಿಕಾ ಅವರನ್ನು ಮನೆಯಿಂದ ಹೊರಬರಲು ತಿಳಿಸಿದ ಸಶಸ್ತ್ರಧಾರಿ ನಕ್ಸಲರು ಸ್ಥಳದಲ್ಲೇ ಅವರ ಮೇಲೆ ಗುಂಡುಹಾರಿಸಿದ್ದಾರೆ. ಸಣ್ಣಗುತ್ತಿಗೆದಾರನೂ ಆಗಿದ್ದ ಬಿದಿಕಾ ಅವರು ಹತ್ಯೆಯ ಸುದ್ದಿ ತಲುಪುತ್ತಲೇ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದಾರೆ.

ಮೇ 26ರಂದು ನಕ್ಸಲರು ಇನ್ನೋರ್ವ ಬಿಜೆಡಿ ನಾಯಕರಾಗಿದ್ದ ವಕೀಲ ಪ್ರವೀರ್ ಮೊಹಂತಿ ಎಂಬವರನ್ನು ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಗುಂಡುಹಾರಿಸಿ ಕೊಂದಿದ್ದರು.
ಮತ್ತಷ್ಟು
ಗುಜ್ಜಾರ್: ಬಯಾನದಲ್ಲಿ ಭೇಟಿಗೆ ಸರಕಾರ ನಕಾರ
ಕಾಶ್ಮೀರಕ್ಕೇನು ಬೇಕೆಂದು ಪಾಕ್ ಚಿಂತಿಸಲಿ: ಮಿರ್ವಾಯಿಜ್
ತ.ನಾ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ರಾಜ್‌ಕೋಟ್: ವಿಷಕಾರಿ ಅನಿಲಸೋರಿಕೆ; 6 ಸಾವು
ಮಾತುಕತೆ ಮೇಜಿಗೆ ಮರಳಿದ ಗುಜ್ಜಾರರು
13 ವರ್ಷಗಳ ಬಳಿಕ ಮಾಯಾ-ಮುಲಾಯಂ ಭೇಟಿ