ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾತುಕತೆಗೆ ಮತ್ತೆ ವಿಘ್ನ; ಭೈಂಸ್ಲಾ ವಿರುದ್ಧ ಕೇಸ್  Search similar articles
ಬಯಾನ: ಮಾತುಕತೆಗೆ ಮುನ್ನ ಬಂಧನದಲ್ಲಿರುವ ಗುಜ್ಜಾರರ ಬಿಡುಗಡೆ ಮತ್ತು 20 ಮಂದಿ ಪ್ರತಿಭಟನಾಕಾರರ ಮೇಲಿನ ಕೊಲೆಪ್ರಕರಣವನ್ನು ಹಿಂತೆಗೆಯಬೇಕು ಎಂಬ ಷರತ್ತನ್ನು ಗುಜ್ಜಾರರ ಮುಖಂಡ ಕಿರೋರಿ ಸಿಂಗ್ ಭೈಂಸ್ಲಾ ಒಡ್ಡಿರುವ ಕಾರಣ, ಸರಕಾರ ಮತ್ತು ಗುಜ್ಜಾರರ ನಡುವಿನ ಮಾತುಕತೆ ಮುರಿದು ಬಿದ್ದಿದೆ.

ಸೋಮವಾರದ ಪ್ರಥಮ ಸುತ್ತಿನ ಮಾತುಕತೆಯನ್ನು ಉತ್ತಮ ಆರಂಭ ಎಂದು ಹೇಳಿದ್ದ ಭೈಂಸ್ಲಾ, ಜೈಪುರದಲ್ಲಿನ ಮಾತುಕತೆಗೆ ಮುನ್ನ ಎರಡು ಷರತ್ತುಗಳನ್ನು ಒಡ್ಡಿರುವುದಾಗಿ ಸರಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲು
ಏತನ್ಮಧ್ಯೆ, ಬಯಾನ ಪೊಲೀಸ್ ಠಾಣೆಯ ಭೀಮ್ ಸಿಂಗ್ ಭಿಕಾ 70ರ ಹರೆಯದ ಕಿರೋರಿ ಸಿಂಗ್ ಭೈಂಸ್ಲಾ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು
ಅರುಷಿ: ತಲ್ವಾರ್‌ಗೆ ಜಾಮೀನು ನಿರಾಕರಣೆ
ಉ.ಪ್ರ ಕೊಲೆ ಆರೋಪಿ ಸಚಿವ ಬಂಧನ
ಠಾಣೆ ಹೊರಗಡೆ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಬಲಿಪಶು
ಭಾರತ ಚೀನದೊಂದಿಗೆ ವಿರೋಧ ಬಯಸದು: ಆಂಟನಿ
ಅರುಷಿ: ಸಿಬಿಐನಿಂದ ತಲ್ವಾರ್ ನಿವಾಸ ಶೋಧ
ಬಂದ್ ಹಿಂತೆಗೆತ; ಸಂಧಾನಕ್ಕೆ ಗುಜ್ಜಾರ್ ಒಪ್ಪಿಗೆ